ಅಂದ ಮಕ್ಕಳ ಜೊತೆ ಜನ್ಮದಿನಾಚರಣೆ ಮಾಡಿಕೊಂಡ ಕುಪೇಂದ್ರ ರೆಡ್ಡಿ

ಅಂದ ಮಕ್ಕಳ ಜೊತೆ ಜನ್ಮದಿನಾಚರಣೆ ಮಾಡಿಕೊಂಡ ಕುಪೇಂದ್ರ ರೆಡ್ಡಿ

ಬೆಂಗಳೂರು: ರಾಜ್ಯಸಭಾ ಮಾಜಿ ಸದಸ್ಯರು ಸಮಾಜ ಸೇವಕರು ಕುಪೇಂದ್ರ ರೆಡ್ಡಿ ಅವರ ಹುಟ್ಟು ಹಬ್ಬದ ಅಂಗವಾಗಿ ಎಚ್ಎಸ್ಆರ್ ಬಡಾವಣೆಯಲ್ಲಿರುವಂತಹ ಸಮರ್ಥನಂ ಟ್ರಸ್ಟ್ ನಲ್ಲಿರುವ ಅಂಧ ಮಕ್ಕಳ ಜೊತೆ ಶ್ರೀ ಕುಪೇಂದ್ರ ರೆಡ್ಡಿ ಅವರು ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡು ಸಮರ್ಥನಂ ಟ್ರಸ್ಟ್ ನಲ್ಲಿ ಇರುವಂತಹ ಅಂದ ಮಕ್ಕಳಿಗೆ ಅನ್ನದಾನವನ್ನು ಮಾಡಿರುತ್ತಾರೆ.

ಇನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ  ಸತೀಶ್ ರೆಡ್ಡಿ ಅವರು ಪುಷ್ಪಗುಚ್ಛ ನೀಡುವ ಮೂಲಕ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರು ಕಾಂಗ್ರೆಸ್ ಮುಖಂಡರು ಬಾಬು ರಾಜು ಬಾಲಕೃಷ್ಣ ರೆಡ್ಡಿ ಅವರು ಸೇರಿದಂತೆ ಹಲವಾರು ಮುಖಂಡರು ಉಪೇಂದ್ರ ರೆಡ್ಡಿ ಅವರ ಜನ್ಮದಿನದ ಅಂಗವಾಗಿ ಶುಭಾಶಯ ಕೋರಿದರು.

 

 

 

 

Related