ಅನೈತಿಕ ಸಂಬಂಧ  ಹಿನ್ನಲೆ ಡಬಲ್ ಮರ್ಡರ್

ಅನೈತಿಕ ಸಂಬಂಧ  ಹಿನ್ನಲೆ ಡಬಲ್ ಮರ್ಡರ್

ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ತೋಟದ ಮನೆಯಲ್ಲಿ ಕೊಲೆಗಿಡಾಗಿದೆ.

ರುದ್ರಪ್ಪ ಆಲಮೇಲ(35) ಈರಮ್ಮ ಆಲಮೇಲ ಕೊಲೆಯಾದವರು, ನಿನ್ನೆ ತಡರಾತ್ರಿ ಹೆಂಡತಿಯ ರಾಸ ಲೇಲೆ ಕಣ್ಣಾರೆ  ಕಂಡಿದ್ದರಿಂದ ಹೆಂಡತಿ ಈರಮ್ಮಳನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಗೈದಿದ್ದಾನೆ.

ಈರಮ್ಮಳ ಪತಿ ಲಕ್ಷ್ಮಣ್ ಕೊಡಲಿಯಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಇಂಡಿ ಸಿ.ಪಿ.ಐ ರಾಜಶೇಖರ ಬಡೆದೇಸಾಯಿ ಭೇಟಿ ನೀಡಿ ತನಿಖೆ ಮಾಡುತ್ತಿದ್ದಾರೆ.

ಇಂಡಿ ಗ್ರಾಮೀಣ ಪೋಲಿಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ.

Related