ನಟಿ ಶ್ರುತಿ ಹಾಸನ್ ಜನ್ಮದಿನ ಸಂಭ್ರಮ

ನಟಿ ಶ್ರುತಿ ಹಾಸನ್ ಜನ್ಮದಿನ ಸಂಭ್ರಮ

ನಟಿ ಶ್ರುತಿ ಹಾಸನ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ನಟಿ ಶ್ರುತಿ ಹಾಸನ್ 2000 ನೇ ಇಸವಿಯಂದು ‘ಹೇ ರಾಮ್’ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. 2009ರಂದು ‘ಲಕ್’ ಎಂಬ ಹಿಂದಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ.

ಛಾಪು ಮೂಡಿಸಿದ್ದಾರೆ. ಶ್ರುತಿ ಹಾಸನ್ 1986 ಜನವರಿ 28ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Related