ಅಬ್ಬಬ್ಬಾ ಎಂತ ಮಳೆ

ಅಬ್ಬಬ್ಬಾ ಎಂತ ಮಳೆ

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಸುಮಾರು ಸರಾಸರಿ ಒಂದು ಗಂಟೆಗಳ ಕಾಲ ಬಿಡದೆ ಸುರಿದಿರುವ ಮಳೆ. ರಾಜಧಾನಿಯಲ್ಲಿರುವ ಜನರು ಈ ಮಳೆಗೆ ತತ್ತರಿಸಿದ್ದಾರೆ. ಇನ್ನು ಮಳೆಯಲ್ಲಿ ಜನರು ನಡೆದಾಡುತ್ತಿರುವ ದೃಶ್ಯ. ನಗರದ ಜಯನಗರ 4ನೇ ಹಂತದಲ್ಲಿ ಬಂದ ಮಳೆಯಲಿ ಜನರು ಸಾಗುತ್ತಿರುವ ದೃಶ್ಯ ಸೋಮವಾರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

Related