ಮನೆ-ಮನೆಯಲ್ಲೂ ತ್ರಿರ್ಣ ಧ್ವಜ’ ಸ್ವಾತಂತ್ರ್ಯ ಅಮೃತ ಮಹೋತ್ಸವ ಆರಂಭ

  • In State
  • August 13, 2022
  • 199 Views
ಮನೆ-ಮನೆಯಲ್ಲೂ ತ್ರಿರ್ಣ ಧ್ವಜ’  ಸ್ವಾತಂತ್ರ್ಯ ಅಮೃತ ಮಹೋತ್ಸವ ಆರಂಭ

ಬೊಮ್ಮನಹಳ್ಳಿ ಆಗಸ್ಟ್ 13: : ಸ್ವಾತಂತ್ರ್ಯಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ರಾಷ್ಟ್ರಧ್ವಜ ಹಾರಿಸುವ ಕರ್ಯ ಕ್ಕೆ ಚಾಲನೆ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಆರ್ ಬಿ ಐ ಬಡಾವಣೆ ಮತ್ತು ಮೈಕೋ ಲೇಔಟ್ ನಲ್ಲಿ ಬಿಬಿಎಂಪಿ ಬೊಮ್ಮನಹಳ್ಳಿ ವಲಯದಿಂದ ಕರ್ಯಯಕ್ರಮ ಆಯೋಜಿಸಲಾಗಿತ್ತು.
ಎರಡೂ ಕರ್ಯಳಕ್ರಮಗಳಲ್ಲಿ ಶಾಲಾ ವಿದ್ಯರ್ಥಿಿಗಳು, ಪೌರಕರ್ಮಿ ಕರು ಹಾಗು ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು. ಸೇನೆ, ರಕ್ಷಣಾ ಇಲಾಖೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕಾಗಿ ದುಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಆರ್ ಬಿಐ ಬಡಾವಣೆಯಲ್ಲಿ ನಡೆದ ಕರ್ಯಶಕ್ರಮದಲ್ಲಿ ಶಾಸಕ ಎಂ.ಕೃಷ್ಣಪ್ಪ ‘ದೇಶದ ಐಕ್ಯತೆ, ಸಮಗ್ರತೆ ಮತ್ತು ಸರ್ವಬಭೌಮತೆಯನ್ನು ಸಾರುವ ತ್ರಿರ್ಣಕ ಧ್ವಜ ಎಲ್ಲರ ಮನೆಗಳ ಮೇಲೆ ಹಾರುತ್ತಿರುವುದು ಹೆಮ್ಮೆಯ ಸಂಕೇತ. ಸ್ವಾತಂತ್ರ್ಯತ ಅಮೃತ ಮಹೋತ್ಸವದ ಈ ಸಂರ್ಭನದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವ ನಮ್ಮದಾಗಬೇಕು. ದೇಶ ಕಟ್ಟುವ ಕಾಯಕದಲ್ಲಿ ನಾವೆಲ್ಲ ತೊಡಗುವ ಪ್ರತಿಜ್ಞೆ ಮಾಡಬೇಕು’ ಎಂದರು.
ಮೈಕೋ ಲೇಔಟ್ ನಲ್ಲಿ ನಡೆದ ಕರ್ಯಾಕ್ರಮದಲ್ಲಿ ಶಾಸಕ ಸತೀಶ್ ರೆಡ್ಡಿ ‘ದೇಶ ಸ್ವಾತಂತ್ರ್ಯ ಗಳಿಸಿದ ೭೫ ರ್ಷತಗಳ ಆಚರಣೆಯ ಸಂರ್ಭಲದಲ್ಲಿ ನಾವೆಲ್ಲ ಭಾಗಿಯಾಗಿರುವುದು ಹೆಮ್ಮೆಯ ವಿಚಾರ. ಭ್ರಷ್ಟಾಚಾರ ರಹಿತವಾದ, ಪಾರರ್ಶಾಕ, ಜನಸ್ನೇಹಿಯಾದ ಆಡಳಿತ ನೀಡಿದಾಗ ಜನರಿಗೆ ದೇಶದ ಬಗ್ಗೆ ಅಭಿಮಾನ, ಹೆಮ್ಮೆ ಮೂಡುತ್ತದೆ. ಈ ದಿಸೆಯಲ್ಲಿ ಕೂಡಿ ದುಡಿಯೋಣ. ಎಂದರು.
ಬಿಬಿಎಂಪಿ ವಲಯ ಆಯುಕ್ತ ಹರೀಶ್ ಕುಮಾರ್ ‘ಸ್ವಾತಂತ್ರ್ಯವದ ಮಹತ್ವ ಹಾಗು ಸ್ವಾತಂತ್ರ್ಯಾಿ ನಂತರದ ೭೫ ರ್ಷ್ಗಳ ಆತ್ಮಾವಲೋಕನದ ಸಲುವಾಗಿ ಈ ಕರ್ಯಕಕ್ರಮ ಸಂಘಟಿಸಲಾಗಿದೆ. ಭವಿಷ್ಯದ ಪೀಳಿಗೆಗೆ ಸ್ವಾತಂತ್ರ್ಯನಕ್ಕಾಗಿ ಬಲಿದಾನ, ಹೋರಾಟಗಳ ಚರಿತ್ರೆಯನ್ನು ತಿಳಿಸಬೇಕು, ಆ ಮೂಲಕ ದೇಶಪ್ರೇಮದ ಬೀಜವನ್ನು ಬಿತ್ತಬೇಕಿದೆ’ ಎಂದರು.
ನಿವೃತ್ತ ನ್ಯಾಯಮರ್ತಿನ ಸುಧೀಂದ್ರ ರಾವ್, ಮನೋ ವಿಜ್ಞಾನಿ ಡಾ.ಸಿ.ಆರ್.ಚಂದ್ರಶೇಖರ್, ಮಾಜಿ ಕ್ರಿಕೆಟ್ ಪಟು ಅಯ್ಯಪ್ಪ, ಪಾಲಿಕೆ ಪಾಲಿಕೆ ಸದಸ್ಯ ಪುರುಷೋತ್ತಮ, ಭಾಗ್ಯಲಕ್ಷ್ಮಿ ಮುರಳಿ, ಬಿಜೆಪಿ ಮುಖಂಡ ಮುರಳೀಧರ್, ಮಾಜಿ ಉಪ ಮೇಯರ್ ರಾಮಮೋಹನ ರಾಜ್ ಇದ್ದರು.

Related