50 ಲಕ್ಷ ಮೌಲ್ಯದ ಮದ್ಯ ಜಪ್ತಿ

50 ಲಕ್ಷ ಮೌಲ್ಯದ ಮದ್ಯ ಜಪ್ತಿ

ವಿಜಯಪುರ : ನಗರದ ಟೆಕ್ಕೆ ಹೊರವಲಯದಲ್ಲಿ ಅಬಕಾರಿ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ಮಾಡಿ. 50 ಲಕ್ಷ ಮೌಲ್ಯದ 650 ಮದ್ಯದ 650 ಮದ್ಯದ ಬಾಕ್ಸ್ ಜಪ್ತಿ ಮಾಡಿದರು. ಆರೋಪಿಗಳು ಲಾರಿ. ಮದ್ಯದ ಬಾಟಲ್ ಬಿಟ್ಟು ಪರಾರಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಕಲೆ ಹಾಕುತ್ತಿದ್ದಾರೆ.

Related