ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸೋಮಸಾಂದ್ರಪಾಳ್ಯದ ವೇಮನ ವೃತ್ತ ನಲ್ಲಿರುವ ಶ್ರೀ ವೇಮನ ಜಯಂತಿಯ ಪ್ರಯುಕ್ತ ಪುತ್ಥಳಿಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸತೀಶ್ ರೆಡ್ಡಿವರು ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಸಲ್ಲಿಸಿದರು..
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಶ್ರೀನಿವಾಸ ರೆಡ್ಡಿ ರವರು, ಬಿಜೆಪಿ ಮುಖಂಡರಾದ ಮುರಳಿ ರವರು, ಸಮುದಾಯದ ಮುಖಂಡರು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
