33 ಪೊಲೀಸರಿಗೂ ಕೊರೋನಾ

33 ಪೊಲೀಸರಿಗೂ ಕೊರೋನಾ

ಬೆಂಗಳೂರು: ಪೊಲೀಸರಿಗೂ ಕೊರೋನಾ  ಬಿಟ್ಟುಬಿಡದ್ದಂತೆ ಕಾಡುತ್ತಿದೆ. ಸಿಲಿಕಾನ್ ಸಿಟಿಯ ಕೊರೊನಾ ವಾರಿಯರ್ ಪೊಲೀಸರಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆಗಳಲ್ಲಿ 33 ನಗರದ ಪೊಲೀಸರ ಮೇಲೆ ಮಹಾಮಾರಿ ಕೊರೊನಾ ದಾಳಿ ಮಾಡಿದೆ.
ನಗರದಲ್ಲಿ ಇದುವರೆಗೆ 535 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಎಎಸ್ ಐ ಸೇರಿ ಆರು ಪೊಲೀಸರನ್ನು ಕೊರೊನಾ ಬಲಿ ಪಡೆದಿದೆ.

Related