ಅಮೆಜಾನ್ ಪ್ರೈಮ್ ಜೊತೆ ಸೂರ್ಯ ಒಪ್ಪಂದ

  • In Cinema
  • August 6, 2021
  • 281 Views
ಅಮೆಜಾನ್ ಪ್ರೈಮ್ ಜೊತೆ ಸೂರ್ಯ ಒಪ್ಪಂದ

ಇತ್ತಿಚಿಗಷ್ಟೆ ಒಟಿಟಿಯಲ್ಲಿ ರಿಲೀಸ್ಸ್ ಆಗಿದ್ದ ತಮಿಳು ನಟ ಸೂರ್ಯ  ಅವರ ಚಿತ್ರ ಸೂರರೈ ಪೊಟ್ರು ಮತ್ತು ಪೊನ್ಮಂಗಲ್ ವಂದಲ್ ಸಿನಿ ರಸಿಕರ ಮನ ಗೆದ್ದಿತ್ತು. ಕೋವಿಡ್‌ನಿಂದಾಗಿ ಬಿಡುಗಡೆಗೆ ತಯಾರಿದ್ದ ಸಾಲು ಸಾಲು ಚಿತ್ರಗಳು ಒಟಿಟಿಯಲ್ಲೆ ಬಿಡುಗಡೆಗೊಂಡಿತ್ತು.
ಇದರ ಮಧ್ಯ ಕೋವಿಡ್ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೂಂಡು ಟಾಲಿವುಡ್‌ನ ಸೂಪರ್ ಸ್ಟಾರ್ ಸೂರ್ಯ ಅಮೆಜಾನ್ ಪ್ರೈಮ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.
ಆಗಸ್ಟ್ ೦೫ ಗುರುವಾರ ಸೂರ್ಯ ಅಮೆಜಾನ್  ಪ್ರೈಮ್ಹಿಗೆ ಸಹಿ  ಹಾಕಿದ್ದಾರೆ, ಒಪ್ಪಂದ್ದದ ಪ್ರಕಾರ ಅವರ ಮುಂದಿನ ೪ ಚಿತ್ರಗಳು ಅಮೆಜಾನ್‌ನಲ್ಲಿ  ಸ್ಕ್ರಿಮಿಂಗ್  ಆಗಲಿದೆ.
ಸೂರ್ಯ  ಅಭಿನಯದ ಜೈ ಭೀಮ, ಉದನ್‌ರಪ್ಪೆ, ಓ ಮೈ ಡಾಗ್ ಮತ್ತು ರಾಮನ ಅಂಡಲಂ ರಾವಣನ್ ಆಂಡಲಮ್ ಚಿತ್ರಗಳು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಲಿದೆ.

Related