ಆಶಿಕಾ ರಂಗನಾಥ್ ಹೊಸ ಲುಕ್

  • In Cinema
  • August 5, 2021
  • 1065 Views
ಆಶಿಕಾ ರಂಗನಾಥ್ ಹೊಸ ಲುಕ್

ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಸಿಗರೇಟ್ ಹಿಡಿದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಗ್ಲಾಮರ್ ಜೊತೆಗೆ ಸೀದಸಾದ ಹುಡುಗಿಯ ಪಾತ್ರ ಮಾಡುತ್ತಿದ್ದ ಆಶಿಕಾ ರಂಗನಾಥ್ ಸಿಗರೇಟ್ ಹಿಡಿದು ಅಚ್ಚರಿ ಮೂಡಿಸಿದ್ದಾರೆ.
ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಮದಗಜ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆಗಸ್ಟ್ ೦೫ ನಾಯಕಿಯ ಬರ್ತಡೇ ಇರುವುದರಿಂದ ಚಿತ್ರತಂಡ ಪೊಸ್ಟರ್ ಬಿಡುಗಡೆ ಮಾಡಿತ್ತು, ಪೋಸ್ಟರ್‌ನಲ್ಲಿ ಆಶಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಶ್ರೀ ಮುರಳಿ ನಾಯಕ ನಟನಾಗಿ ಕಾಣಿಸಿಕೊಳಲ್ಲಿದ್ದಾರೆ.

Related