ಪೆಟ್ರೋಲ್-ಡೀಸೆಲ್ ಬೆಲೆ ನಿರಂತರ ಏರಿಕೆ

ಪೆಟ್ರೋಲ್-ಡೀಸೆಲ್ ಬೆಲೆ ನಿರಂತರ ಏರಿಕೆ

ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತುಸು ಹೆಚ್ಚಿಸಿವೆ.
ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಇಂದು ಲೀಟರ್‌ಗೆ 82 ರೂ. ಮತ್ತು ಡೀಸೆಲ್ 72 ರೂ. ಏರಿದೆ.

ಡೀಸೆಲ್ ದರವನ್ನು 26ರಿಂದ 28 ಪೈಸೆಯಷ್ಟು, ಪೆಟ್ರೋಲ್ ದರವನ್ನು ಲೀಟರ್ ಗೆ 21ರಿಂದ 24 ಪೈಸೆಯಷ್ಟು ಹೆಚ್ಚಿಸಲಾಗಿದೆ.

ಶುಕ್ರವಾರ ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರವನ್ನು 22 ರಿಂದ 26 ಪೈಸೆ ಮತ್ತು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 17 ರಿಂದ 19 ಪೈಸೆ ಹೆಚ್ಚಿಸಲಾಗಿತ್ತು.

Related