ಪ್ರಥಮ್, ಅಭಿಷೇಕ್ ಇದ್ದಂತೆ

ಪ್ರಥಮ್, ಅಭಿಷೇಕ್ ಇದ್ದಂತೆ

ಬೆಂಗಳೂರು, ಫೆ. 29 : ನಟ ಪ್ರಥಮ್ ನೂತನ ಚಿತ್ರ ’99 ಲಕ್ಷಕ್ಕೊಬ್ಬ’ ಚಿತ್ರದ ಟೈಟಲ್ ಅನ್ನು ಅಭಿಷೇಕ್ ಅಂಬರೀಷ್ ಬಿಡುಗಡೆಗೊಳಿಸಿದ್ದಾರೆ.
ಹುಟ್ಟು ಹಬ್ಬ ಮಾಡ್ಕೊಳಲ್ಲಾ ಅಂತ ಹೇಳ್ತಾನೆ ಪ್ರಥಮ್, ಜೂನಿಯರ್ ರೆಬಲ್ ಸ್ಟಾರ್ ನ ಜೊತೆಯಲ್ಲಿ ಸಂಭ್ರಮಿಸಿದ್ದಾರೆ
ಆದರೆ ಇದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ “ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ವ್ಯಕ್ತಿಯೊಬ್ಬರು ಬರಬೇಕಿತ್ತು ಆದ್ರೆ ಅವರಿಗೆ ಇನ್ನೂ ಬೆಳಕಾಗಿಲ್ಲ, ನಿಧಾನಕ್ಕೆ ಬರ್ತಾರೆ” ಅಂತ ಅಭಿಷೇಕ್ ಅಂಬರೀಷ್ ಬಗ್ಗೆ ಪ್ರಥಮ್ ಲೇವಡಿ ಮಾಡಿದ್ದರು

Related