ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್‌ಗೆ

  • In Sports
  • August 12, 2021
  • 361 Views
ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್‌ಗೆ

ಟೋಕಿಯೋ :ಭಾರತದ ರೋಹನ್ ಬೋಪಣ್ಣ, ಕ್ರೊವೇಶಿಯಾದ ಇವಾನ್ ಡೊಡಿಗ್ ಕೆನಡಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಪುರುಷರ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಜೋಡಿಯಾದ ಬೋಪಣ್ಣ ಮತ್ತು ಇವಾನ್ ಜೋಡಿ 6-4, 6-3 ನೇರ ಸೆಟ್ ಗಳಿಂದ ಮೆಕ್ಸಿಕೊದ ಸಿಮೊನ್ ಬೊಲೆಲಿ ,ಮೆಕ್ಸಿಮೊ ಗುನ್ಜಾಲೆಜ್ ಜೋಡಿಯನ್ನು ಮಣಿಸಿತು.
ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಜೋಡಿ ಇಟಲಿಯಾದ ಫ್ಯಾಬಿಯೊ ಫೊಗಿನಿನಿ ಮತ್ತು ಲೆರ್ನೊಡೊ ಸೊನೆಗೊ ಅವರನ್ನು ಸೋಲಿಸಿತ್ತು.

Related