ಪುಷ್ಪ 2 ಐಟಂ ಸಾಂಗಿಗೆ ಸೊಂಟ ಬಳುಕಿಸಲು ಬಾಲಿವುಡ್ ಬೆಡಗಿ ರೆಡಿ

ಪುಷ್ಪ 2 ಐಟಂ ಸಾಂಗಿಗೆ ಸೊಂಟ ಬಳುಕಿಸಲು ಬಾಲಿವುಡ್ ಬೆಡಗಿ ರೆಡಿ

ಅಲ್ಲು ಅರ್ಜುನ್ ಮತ್ತು ರಶ್ಮಿಕ ಮಂದಣ್ಣ ನಟನೆಯ ಪುಷ್ಪ ಚಿತ್ರ ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಧೂಳೆಬ್ಬಿಸಿದ ಚಿತ್ರ ಇದಾಗಿತ್ತು.

ಅದರಂತೆ ಇದೀಗ ಪುಷ್ಪ -2 ಚಿತ್ರೀಕರಣ ಬರದಿಂದ ಸಾಗುತ್ತಿದ್ದು, ಪುಷ್ಪ-2 ಚಿತ್ರದಲ್ಲೂ ಕೂಡ ಐಟಂ ಸಾಂಗ್ ಇರಲಿದ್ದು, ಈ ಐಟಂ ಸಾಂಗ್ ನಲ್ಲಿ ಪಡ್ಡೆ ಹುಡುಗರ ಮನ ಕಲಕಲು ಬಾಲಿವುಡ್ ನ ಬೆಳಗಿ ಸೊಂಟ ಬಳುಕಿಸಲು ರೆಡಿಯಾಗಿದ್ದಾರೆ.

ಯೆಸ್….ಬಾಲಿವುಡ್ ನ ಬೆಳಗಿ ತೃಪ್ತಿ ದಿಮ್ರಿ ಪುಷ್ಪ -2 ನಲ್ಲಿ ಐಟಂ ಸಾಂಗಿಗೆ ಸೊಂಟ ಬಳಿಸಲು ರೆಡಿಯಾಗಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಇನ್ನು ಪುಷ್ಪ 2 ಐಟಂ ಸಾಂಗ್ ಇರಲಿದ್ದು, ಈ ಬಾರಿ ಯಾವ ಪ್ರಮುಖ ನಟಿಯನ್ನು ಐಟಂ ಹಾಡಿಗಾಗಿ ಕರೆತರಬೇಕು ಎಂದು ಚಿತ್ರತಂಡ ಹಲವು ತಿಂಗಳುಗಳಿಂದ ತಲೆ ಕೆಡಿಸಿಕೊಂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಬಾಲಿವುಡ್​ನ ಹೊಸ ಕ್ರಶ್, ‘ಬಾಬಿ 2’ ಕನ್ನಡದಲ್ಲಿ ‘ಅತ್ತಿಗೆ 2’ ಅನ್ನು ಕರೆತರಲಾಗುತ್ತಿದೆ.

ಇದೀಗ ‘ಪುಷ್ಪ 2’ ಸಿನಿಮಾದ ನಿರ್ದೇಶಕ ಸುಕುಮಾರ್ ತೃಪ್ತಿ ದಿಮ್ರಿಯನ್ನು ತಮ್ಮ ಸಿನಿಮಾಕ್ಕೆ ಕರೆತರುತ್ತಿದ್ದಾರೆ. ‘ಪುಷ್ಪ 2’ ಸಿನಿಮಾನಲ್ಲಿ ಐಟಂ ಹಾಡು ಬಹಳ ಪ್ರಮುಖವಾದದ್ದಾಗಿದ್ದು, ಈ ಹಾಡಿಗೆ ಅಲ್ಲು ಅರ್ಜುನ್ ಜೊತೆಗೆ ತೃಪ್ತಿ ದಿಮ್ರಿ ನರ್ತಿಸಲಿದ್ದಾರೆ.

 

Related