ಕ್ವಾರ್ಟರ್ ಫೈನಲ್‌ಗೆ ಭವೀನಾಬೆನ್ ಪಟೇಲ್

  • In Sports
  • August 26, 2021
  • 359 Views
ಕ್ವಾರ್ಟರ್ ಫೈನಲ್‌ಗೆ ಭವೀನಾಬೆನ್ ಪಟೇಲ್

ಟೋಕಿಯೋ: ಭಾರತದ ಸ್ಟಾರ್ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ಲಾಸ್-4 ಟೇಬಲ್ ಟೆನಿಸ್ ವಿಭಾಗದಲ್ಲಿ ಸ್ಪರ್ಧಿಸಿ ಗ್ರೇಟ್ ಬ್ರಿಟನ್‌ನ ಮೇಗನ್ ಶಾಕ್ಲೆಟನ್ ವಿರುದ್ಧ 3-1ರ ಜಯ ಗಳಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಭವೀನಾಬೆನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಒಟ್ಟು 54 ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ.

Related