ಪವಿತ್ರ ಗೌಡ ಜೈಲಿನಲ್ಲಿ ಕಣ್ಣೀರ್ ಹಾಕಿದ್ಯಾಕೆ..?

ಪವಿತ್ರ ಗೌಡ ಜೈಲಿನಲ್ಲಿ ಕಣ್ಣೀರ್ ಹಾಕಿದ್ಯಾಕೆ..?

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರ ಗೌಡ ಅವರು ಈಗಾಗಲೇ ಜೈಲು ಸೇರವಸ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಪವಿತ್ರ ಗೌಡ ಅವರಿಗೂ ಮುದ್ದೆ, ಚಪಾತಿ, ಚಾಪೆ, ಬೆಡ್ಸ್ ಟು ನೀಡಲಾಗಿದೆ.

ಇನ್ನು ಪವಿತ್ರ ಗೌಡ ಜೈಲು ಸೇರಿ ಒಂದು ವಾರ ಕಳೆಯುತ್ತಾ ಬಂದರೂ ಕೂಡ ಮನೆಯವರು ಯಾರು ಮಾತನಾಡಿಸೋಕೆ ಬಂದಿಲ್ಲವೆಂದು ಕಣ್ಣೀರು ಹಾಕಿದ್ದಾರಂತೆ. ಇದು ಮಾತ್ರವಲ್ಲದೆ ನಟಿ ಪವಿತ್ರ ಗೌಡ ಅವರನ್ನು ಜೈಲಿನಲ್ಲಿ ಯಾರೂ ಕೂಡ ಸರಿಯಾಗಿ ಮಾತನಾಡಿಸುತ್ತಿಲ್ಲವೆಂದು ತಮ್ಮ ತಾಯಿ ಹತ್ತಿರ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ:  ನಟ ದರ್ಶನ್‌ ಮತ್ತೊಂದು ಸಂಕಷ್ಟ; ಏನು ಗೊತ್ತಾ?

ಇನ್ನು ಪವಿತ್ರ ಗೌಡ ಅವರ ತಾಯಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದ ಕೂಡಲೇ ಪವಿತ್ರ ಗೌಡ ಅವರ ತಾಯಿ ಮತ್ತು ಪವಿತ್ರ ಅವರ ಮಗಳು ಜೈಲಿಗೆ ಬಂದು ಪವಿತ್ರ ಗೌಡ ಅವರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ. ಇನ್ನು ಕಾನೂನು ಹೋರಾಟ ಬಗ್ಗೆ ಕೂಡ ಪವಿತ್ರಾವರ ತಾಯಿ ಹೇಳಿದ್ದಾರಂತೆ

ಪವಿತ್ರ ಗೌಡ ಅವರ ತಾಯಿಯ ಜೊತೆ ಪವಿತ್ರ ಗೌಡ ಅವರ ಮಗಳು ಕೂಡ ಜೈಲಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಪವಿತ್ರ ಗೌಡ ಮಗಳನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರಂತೆ.

ಇನ್ನು ಜೈಲಿನಲ್ಲಿ ಪವಿತ್ರ ಗೌಡ ಊಟ ಸೇರಿದೆ ನಿದ್ದೆ ನಿದ್ರೆ ಬಾರದೆ ವಿಲವಿಲ ಒದ್ದಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

 

Related