ಗರ್ಲ್ ಫ್ರೆಂಡ್ ಖುಷಿಗಾಗಿ ಈ ವ್ಯಕ್ತಿ ಮಾಡಿದ್ದನ್ನ ನೋಡಿ

ಗರ್ಲ್ ಫ್ರೆಂಡ್ ಖುಷಿಗಾಗಿ ಈ ವ್ಯಕ್ತಿ ಮಾಡಿದ್ದನ್ನ ನೋಡಿ

ಅದೆಷ್ಟೋ ಪ್ರೇಮಿಗಳು ತನ್ನ ಪ್ರೀತಿಯನ್ನ ಪಡೆಯಲು ಸರ್ಕಾಸ್‌ ಮಾಡ್ತಾರೆ. ಇನ್ನು ಕೇಲವರು ಕೊಲೆ.. ಅದು.. ಇದು.. ಅಂತ ಮಾಡ್ತಾರೆ. ಇನ್ನು ಕೆಲ ಲವ್‌ ಸ್ಟೋರಿಗಳು ಆರಂಭದಲ್ಲೇ ಬ್ರೇಕಪ್‌ ಆಗ್ತಾವೆ, ಆದ್ರೆ ಇಲ್ಲೋಬ್ಬ ಪ್ರೇಮಿ ತನ್ನ ಪ್ರೇಯಸಿಯನ್ನ ಪಡೆಯಲು ಡಿಪ್ರೇಂಟ್‌ ಸ್ಟೈಲ್‌ನಲ್ಲಿ ಇಂಪ್ರೇಸ್‌ ಮಾಡಿದ್ದಾರೆ..

ಹೌದು, ಎಲ್ಲರೂ ಗರ್ಲ್‌ಫ್ರೆಂಡ್ ಸಿಗ್ತಾರೆ ಅಂದ್ರೆ ಚಾಕಲೇಟ್‌, ಐಸ್‌ಕ್ರೀಂ, ಹೂ, ಅಪ್ಪುಗೆ ಸ್ವಾಗತ ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಪ್ರೇಮಿ, ತನ್ನ ಗರ್ಲ್‌ಫ್ರೆಂಡ್‌ಗೆ ಕಂತೆ ಕಂತೆ ನೋಟಿ ಸ್ವಾಗತ ನೀಡಿದ್ದಾನೆ. ಈ ನೋಟಿನ ಮೆಟ್ಟಿಲು ಮೂಲಕ ಗರ್ಲ್‌ಫ್ರೆಂಡ್ ಹೆಲಿಕಾಪ್ಟರ್ ಇಳಿದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.

ರಷ್ಯಾದ ಉದ್ಯಮಿ ಸೆರ್ಗೆಯ್‌ ಕೊಸೆಂಕೊ ಎಂಬವನು ತನ್ನ ಗರ್ಲ್‌ಫ್ರೆಂಡ್‌ ಅನ್ನು ಸ್ವಾಗತಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್‌ ಅನ್ನು ಹಾಸಿದ್ದು, ಈ ಹಳೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ.

 

Related