ಪಡ್ಡೆ ಹುಡುಗರ ಕಣ್ಣು ಕುಕ್ಕುತ್ತಿರುವ ಈ ನಟಿ..!

ಪಡ್ಡೆ ಹುಡುಗರ ಕಣ್ಣು ಕುಕ್ಕುತ್ತಿರುವ ಈ ನಟಿ..!

ಬೆಂಗಳೂರು: ನಟಿ ಪ್ರಿಯಾಮಣಿ ತಮ್ಮ ಪ್ರತಿಮೆಯಿಂದಲೇ ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟನೆ ಮಾಡಿ ಅಭಿಮಾನಿಗಳ ಬಳಗವನ್ನೇ ಗಳಿಸಿದ್ದಾರೆ.

ಹೌದು, ನಟಿ ಪ್ರಿಯಾಮಣಿಯವರು ಇತ್ತೀಚಿಗೆ ಹೊಸ ಲುಕ್ ನಲ್ಲಿ ಸಖತ್ ಫೋಟೋಶೂಟ್  ಮಾಡಿಸಿದ್ದಾರೆ. ಟ್ರೆಡಿಷನಲ್ ಲುಕ್ ನಲ್ಲಿ ನಟಿ ಪ್ರಿಯಾಮಣಿ ಸೀರೆ ಹಾಕಿಕೊಂಡು ಕ್ಯಾಮೆರಾಗೆ ಸಖತ್ ಫೋಸ್ ಕೊಟ್ಟಿದ್ದಾರೆ.

40ನೇ ವಯಸ್ಸಿನಲ್ಲೂ ಕೂಡ ಸಖತ್ ಹಾಟ್ ಅಂಡ್ ಕ್ಯೂಟ್ ಆಗಿ ಕಾಣುವ ನಟಿ ಪ್ರಿಯಾಮಣಿ ಅವರ ಫೋಟೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ನಟಿ ಅನುಷ್ಕಾ ಶೆಟ್ಟಿಗೆ ಈ ಕಾಯಿಲೆ ಇದೆಯಂತೆ..!

ಇನ್ನು ಪ್ರಿಯಾಮಣಿಯವರ ಸೌಂದರ್ಯ ನೋಡಿದ್ರೆ ಎಂಥವರಾದ್ರೂ ಹೊಟ್ಟೆ ಉರಿದುಕೊಳ್ತಾರೆ. ಈಗ ಪ್ರಿಯಾಮಣಿ ಸೀರೆ ಲುಕ್ ವೈರಲ್ ಆಗಿದೆ. ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ಪ್ರಿಯಾಮಣಿ ಫೋಟೋಗೆ ಫೋಸ್ ನೀಡಿದ್ದಾರೆ. ತೆರೆಮೇಲೆ ಅಜಯ್ ದೇವಗನ್ ಜೊತೆಗೆ ಹಸೀನಾ ಕೆಮಿಸ್ಟ್ರಿಯನ್ನು ಜನ ಮೆಚ್ಚಿಕೊಂಡಂತೆ ಪ್ರಿಯಾಮಣಿ ಸಿಂಪಲ್ ಸ್ಟೈಲ್ ಫೋಟೋ ಕೂಡ ಜನರ ಮನಸ್ಸು ಗೆದ್ದಿದೆ.

ಸದ್ಯ ಪ್ರಿಯಾಮಣಿ ತಮ್ಮ ಕೊಟೇಶನ್ ಗ್ಯಾಂಗ್ ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ. ಇವರ ಟ್ರೇಲರ್ ಲಾಂಚ್ ಗೆ ಹಸೀನಾ ಸೀರೆ ಉಟ್ಟು ಆಗಮಿಸಿದ್ದರು. ಇಲ್ಲಿ ಅವರು ಪೀಚ್ ಮತ್ತು ಕಿತ್ತಳೆ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಪ್ರಿಯಾಮಣಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. # Quotation gang ಟ್ರೈಲರ್ ಲಾಂಚ್ ಅಂತಾ ಪ್ರಿಯಾಮಣಿ ಫೋಟೋಕ್ಕೆ ಶೀರ್ಷಿಕೆ ಹಾಕಿದ್ದಾರೆ.

ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.

Related