ಶಾಕಿಂಗ್ ಸುದ್ದಿ ಕೊಟ್ಟ ಟೀಂ ಇಂಡಿಯಾ ಆಟಗಾರ..!

ಶಾಕಿಂಗ್ ಸುದ್ದಿ ಕೊಟ್ಟ ಟೀಂ ಇಂಡಿಯಾ ಆಟಗಾರ..!

ಇತ್ತೀಚೆಗೆ ಟೀಂ ಇಂಡಿಯಾದ ಕ್ರಿಕೆಟ್‌ ಆಟಗಾರ ಹಾರ್ದಿಕ್​ ಪಾಂಡ್ಯ ವೈವಾಹಿಕ ಜೀವನದ ಕತೆ ‘ನಾನೊಂದು ತೀರಾ ನೀನೊಂದು ತೀರಾ’ ಎಂಬಂತೆ ಬಿತ್ತರವಾಗಿತ್ತು. ಪತ್ನಿ ನತಾಶಾ​ಗೆ ಡಿವೋರ್ಸ್​ ನೀಡಿದ್ದಾರೆ ಎನ್ನಲಾಗಿತ್ತು.

ಅದಕ್ಕೆ ತಕ್ಕಂತೆ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಡಿಲೀಟ್​ ಮಾಡಿದ್ದರು.

ಇದನ್ನ ಗಮನಿಸಿದ್ದ ಫ್ಯಾನ್ಸ್​ ಇಬ್ಬರ ನಡುವಿನ ಸಂಬಂಧಕ್ಕೆ ಬ್ರೇಕ್​ ಬಿದ್ದಿದೆ ಅಂದುಕೊಂಡಿದ್ದರು. ಆದರೀಗ ಫ್ಯಾನ್ಸ್​ ಅಂದುಕೊಂಡಿರುವುದು ಸುಳ್ಳಾಗಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಪ್ರಲ್ಹಾದ್ ಜೋಶಿ

ನತಾಶಾ ​ ಹಾರ್ದಿಕ್​ ಜೊತೆಗಿನ ಮದುವೆಯ ಫೋಟೋವನ್ನು ಮತ್ತೆ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಈ ಮೂಲಕ ಹಳೆಯ ಬ್ರೇಕಿಂಗ್​ ಸ್ಟೋರಿಗೆ ಹೊಸ ಶಾಕಿಂಗ್​ ಸಂದೇಶ ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ now and forever ಎಂದು ಫೋಸ್ಟ್‌ ಹಾಕಿ ಶೇರ್‌ ಮಾಡಿದ್ದಾರೆ…ಸದ್ಯ ಈ ಜೋಡಿ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಎನ್ನಲಾಗ್ತಿದೆ…

Related