ರೇವತಿ ಜತೆ ನಿಖಿಲ್ ರೊಮ್ಯಾಂಟಿಕ್ ಫೋಟೋ

ರೇವತಿ ಜತೆ ನಿಖಿಲ್ ರೊಮ್ಯಾಂಟಿಕ್ ಫೋಟೋ

ಲಾಕ್ ಡೌನ್  ಅವಧಿಯಲ್ಲಿ ನಿಖಿಲ್ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಪತ್ನಿ ಜತೆಗೆ ಸುತ್ತಾಡುತ್ತಿರುವ ರೊಮ್ಯಾಂಟಿಕ್ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಇತ್ತೀಚೆಗಷ್ಟೇ ಮದುವೆಯಾದ ನವಜೋಡಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕೈ ಕೈ ಹಿಡಿದುಕೊಂಡು ಸಾಂಪ್ರದಾಯಿಕ ಉಡುಗೆಯಲ್ಲಿ ರೊಮ್ಯಾಂಟಿಕ್ ಆಗಿರುವ ಕ್ಷಣಗಳ ಫೋಟೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಾಕ್ ಡೌನ್ ನಡುವೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ   ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದೇ ಕಡಿಮೆ.

Related