ಬೊಮ್ಮನಹಳ್ಳಿ ಬಿಬಿಎಂಪಿಯಲ್ಲಿ ಕೆಂಪೇಗೌಡರ ಜಯಂತಿ

ಬೊಮ್ಮನಹಳ್ಳಿ ಬಿಬಿಎಂಪಿಯಲ್ಲಿ ಕೆಂಪೇಗೌಡರ ಜಯಂತಿ

ಬೆಂಗಳೂರು: ಕೆಂಪೇಗೌಡರ 515ನೇ ಜಯಂತೋತ್ಸವದ ಅಂಗವಾಗಿ ಇಂದು(ಗುರುವಾರ ಜೂನ್‌ 27) ರಂದು ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಕೆಂಪೇಗೌಡ ಅವರ ಜಯಂತೋತ್ಸವವನ್ನು ಆಚರಣೆ ಮಾಡಲಾಯಿತು. ಇದನ್ನೂ ಓದಿ: ಹೆಚ್ ಎಸ್ ಆರ್ ಬಡಾವಣೆಯಲ್ಲಿ ಕೆಂಪೇಗೌಡರ ಜಯಂತಿ

ಇನ್ನು ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿಯ ವಲಯ ಆಯುಕ್ತರಾಗಿರುವಂತಹ ಶ್ರೀಮತಿ ರಮ್ಯ, ಜಂಟಿ ಆಯುಕ್ತರಾಗಿರುವಂತಹ ಅಜಿತ್ ಕುಮಾರ್ ಮತ್ತು ಬೊಮ್ಮನಹಳ್ಳಿ, ಬಿಬಿಎಂಪಿಯ ಕಚೇರಿಯ ಸಿಬ್ಬಂದಿಗಳು ಮತ್ತಿತರರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

Related