ಕೋಲಾರ: ಕೇಂದ್ರ ಗೃಹ ಸಚಿವ ಅಂಬೇಡ್ಕರ್ ವಿರೋಧಿ ಹೇಳಿಕೆ ಖಂಡಿಸಿ ಇಂದು ನೀಡಿದ್ದ ಕೋಲಾರ ನಗರ ಬಂದ್ ಯಶಸ್ವಿ ಆಗಿ ನಡೆದಿದೆ.
ಬೆಳ್ಳಿಗೆ 4 ಗಂಟೆಗೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬಸ್ ಡಿಪ್ಪೋ ಮುಂದೆ ಜಮಾಯಿಸಿ ಬಸ್ಗಳನ್ನು ಡಿಪ್ಪೋ ದಿಂದ ಬಸ್ಗಳನ್ನು ಹೊರ ಬಿಡದೆ ತಡೆದು ಹೀರಾಟ ಮಾಡಿ ರಸ್ತೆ ಬಂದ್ ಮಾಡಿದ ಹಿನ್ನೆಲೆ ಬಸ್ಗಳಿಲ್ಲದೆ ಪ್ರಯಾನಿಕರು ಪರದಾದಿದ್ದರು.
ಕೆಲವು ಶಾಲೆ ಕಾಲೇಜು. ಸರ್ಕಾರಿ ಕಚೇರಿಗಳು ಎಂದಿನಂತೆ ಕೆಲಸ ಮಾಡುತ್ತಿದ್ದೂ ನಗರದಲ್ಲಿನ ಅಂಗಡಿ ಮುಗ್ಗತ್ತುಗಳು ಬಂದ್ ಮಾಡಿ ಹೋರಾಟಕ್ಕೆ ಸಹಕರಿಸಿದರು. ಇದನ್ನೂ ಓದಿ: ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಚಿವ ಕೆ.ಹೆಚ್.ಮುನಿಯಪ್ಪ
