Skip to content
November 25, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪರೀಕ್ಷೆ ಮುಗಿದ ನಾಲ್ಕೇ ದಿನಕ್ಕೆ MBA ಫಲಿತಾಂಶ ಪ್ರಕಟ: ಬೆಂಗಳೂರು ನಗರ ವಿಶ್ವವಿದ್ಯಾಲಯದ ದಾಖಲೆ ಸಾಧನೆ!
  • Bangalore

ಪರೀಕ್ಷೆ ಮುಗಿದ ನಾಲ್ಕೇ ದಿನಕ್ಕೆ MBA ಫಲಿತಾಂಶ ಪ್ರಕಟ: ಬೆಂಗಳೂರು ನಗರ ವಿಶ್ವವಿದ್ಯಾಲಯದ ದಾಖಲೆ ಸಾಧನೆ!

Praja Vahini November 25, 2026 1 minute read
WhatsApp Image 2026-11-25 at 10.58.43
Spread the love

ಬೆಂಗಳೂರು: MBA ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲು ಸಾಮಾನ್ಯವಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವು ಪರೀಕ್ಷೆ ಮುಕ್ತಾಯಗೊಂಡ ಕೇವಲ ನಾಲ್ಕು ದಿನಗಳಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ವಿಶ್ವವಿದ್ಯಾಲಯದ MBA ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ 3,950 ವಿದ್ಯಾರ್ಥಿಗಳ ಒಟ್ಟು 27,546 ಉತ್ತರ ಪತ್ರಿಕೆಗಳನ್ನು ಕೇವಲ ನಾಲ್ಕು ದಿನಗಳಲ್ಲಿ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ.

ಈ ತ್ವರಿತ ಫಲಿತಾಂಶದಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸಲು ಹಾಗೂ ದೇಶ-ವಿದೇಶಗಳ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಮೇಶ್ ಬಿ. ತಿಳಿಸಿದ್ದಾರೆ.

ಈ ಸಾಧನೆಗೆ ಸಹಕರಿಸಿದ MBA ಅಧ್ಯಾಪಕರು, ಮೌಲ್ಯಮಾಪನ ಘಟಕದ ಸಂಯೋಜಕರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಬಿ. ಕುಡೇನಟ್ಟಿ ಅವರು ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: ಪರಿಶಿಷ್ಟ ಪಂಗಡದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಆ್ಯಪ್ ಅಭಿವೃದ್ಧಿ: ರಘುಮೂರ್ತಿ
Next: ಜೆನ್ನಿಫರ್ ಬ್ಯಾರೆಟೊ 75ನೇ ಮಿಸ್ ಯೂನಿವರ್ಸ್

Views:

3

You may have missed

IMG_3273
  • Bangalore
  • Front news
  • Politics
  • State

ಬೆಂಗಳೂರಿನಲ್ಲಿ ಅನಧಿಕೃತ OFC ಕೇಬಲ್‌ಗಳಿಗೆ ಕಡಿವಾಣ

Praja Vahini November 25, 2026
IMG_3272
  • Bangalore
  • Crime
  • Front news
  • National
  • Politics
  • State

ವಿನಯ್ ಕುಲಕರ್ಣಿ ಜಾಮೀನು ರದ್ದು, 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಆದೇಶ

Praja Vahini November 25, 2026
IMG_3271
  • Bangalore
  • Front news
  • Politics
  • State

ಕರ್ನಾಟಕದಲ್ಲಿ ₹800 ಕೋಟಿ ಹೂಡಿಕೆಗೆ ಕವಾಸಕಿ ಬದ್ಧತೆ

Praja Vahini November 25, 2026
IMG_3270
  • Front news
  • National
  • Politics
  • State

ರಾಹುಲ್ ಗಾಂಧಿಗೆ ಬಿಗ್ ರಿಲೀಫ್

Praja Vahini November 25, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.