Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬುಕ್ ಆಫ್ ರೆಕಾರ್ಡ್ಸ್ ಬರೆದ 3 ವರ್ಷದ ಪುಟ್ಟ ಬಾಲಕಿ
  • State
  • ಕೊಪ್ಪಳ

ಬುಕ್ ಆಫ್ ರೆಕಾರ್ಡ್ಸ್ ಬರೆದ 3 ವರ್ಷದ ಪುಟ್ಟ ಬಾಲಕಿ

Praja Vahini May 14, 2026 1 minute read
WhatsApp Image 2026-05-14 at 17.31.33
Spread the love

ಕೊಪ್ಪಳ: ಚಿಕ್ಕಮಕ್ಕಳು ಮಾತನಾಡುವುದೇ ಒಂದು ಖುಷಿಯಾದರೆ ಕೊಪ್ಪಳ ಜಿಲ್ಲೆಯ ಚಿಕ್ಕಬಗನಾಳದ 3 ವರ್ಷ 3 ತಿಂಗಳ ಪುಟಾಣಿ ವೇದಿಕಾ ತನ್ನ ಅಸಾಧಾರಣ ಜ್ಞಾನ ಹಾಗೂ ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026 ರಲ್ಲಿ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ. ಮಹೇಶಗೌಡ ಮತ್ತು ಕವಿತಾ ಪೊಲೀಸ್‌ಪಾಟೀಲ್ ದಂಪತಿಯ ಪುತ್ರಿಯಾದ ವೇದಿಕಾ ಕೇಳಿದ ಪ್ರಶ್ನೆಗಳಿಗೆ ತಕ್ಷಣವೇ ಸ್ಪಷ್ಟವಾಗಿ ಉತ್ತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಇದನ್ನೂ ಓದಿ: ಇಡೀ ವಿಶ್ವ ಭಾರತವನ್ನ ಬೆಂಗಳೂರಿನ ಮೂಲಕ ನೋಡುತ್ತಿದೆ: ಡಿಕೆಶಿ

ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ತೊದಲು ನುಡಿಯಲ್ಲಿ ಮಾತನಾಡುವ ಹಂತದಲ್ಲಿರುವಾಗ, ವೇದಿಕಾ ಇಷ್ಟು ವಿಷಯಗಳನ್ನು ಗುರುತಿಸಿ ಸ್ಪಷ್ಟವಾಗಿ  ಉಚ್ಛರಿಸುವುದು ವಿಶೇಷ. ಮಗುವಿನ ಗ್ರಹಿಕೆ ಹಾಗೂ ನೆನಪಿನ ಶಕ್ತಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ವೇದಿಕಾಳಿಗೆ ಹಾಗೂ ಅವಳ ಪ್ರತಿಭೆಯನ್ನು ಪೋಷಿಸಿದ ಪೋಷಕರಿಗೆ ಅಭಿನಂದನೆಗಳು. ವೇದಿಕಾಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇವೆ.

About the Author

Praja Vahini

Editor

View All Posts

Spread the love

Post navigation

Previous: ಇಡೀ ವಿಶ್ವ ಭಾರತವನ್ನ ಬೆಂಗಳೂರಿನ ಮೂಲಕ ನೋಡುತ್ತಿದೆ: ಡಿಕೆಶಿ
Next: ಪರ ವಿರೋಧದ ನಡುವೆ ಎರಡು ಸಮಾವೇಶಕ್ಕೆ ಸಜ್ಜು

Views:

39

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.