ಬೊಮ್ಮನಹಳ್ಳಿ: ಇಂದು ಬೊಮ್ಮನಹಳ್ಳಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಸತೀಶ್ ರೆಡ್ಡಿ ಜಿ.ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಪೂರ್ವಭಾವಿ ಸಭೆಯನ್ನು ಬಿಜೆಪಿ ಉಸ್ತುವಾರಿಗಳಾದ ಶ್ರೀ ರಾಮಮಾಧವ್ ಜಿ. ಹಾಗೂ ಪ್ರಭಾರಿಗಳಾದ ಸತೀಶ್ ಉಪಾಧ್ಯಾಯ ಮತ್ತು ಮಂಡಲ ಅಧ್ಯಕ್ಷರಾದ ಶ್ರೀ ಶಿವಾಜಿರಾವ್ ಅವರ ಉಪಸ್ಥಿತಿಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣಾ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಪ್ರಧಾನಕಾರ್ಯದರ್ಶಿಗಳು ಹಾಗೂ ಗೋಕುಲ್ ಗ್ರೂಪ್ಸ್ ಮಾಲೀಕರಾದ -ಎಂ.ಮಂಜುನಾಥ್ , ನೂರಾರು ಸಂಖ್ಯೆಯಲ್ಲಿ ಮಂಡಲದ ಪದಾಧಿಕರಿಗಳು,ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
