Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ವಿನೋದ ಕಳಕಂಬಿ ಭಾಗಿ
  • Sports
  • State

ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ವಿನೋದ ಕಳಕಂಬಿ ಭಾಗಿ

Praja Vahini January 31, 2026 1 minute read
WhatsApp Image 2026-01-31 at 12.17.58
Spread the love

ರೋಣ: ಕ್ರೀಡೆ ಆಡುವುದರಿಂದ ಮನುಷ್ಯನಿಗೆ ಅದೆಷ್ಟೋ ಲಾಭಗಳಿವೆ. ದೈಹಿಕ ಆರೋಗ್ಯಗಳ ಜೊತೆಗೆ ಮಾನಸಿಕ ಆರೋಗ್ಯ ಕೂಡ ಸುಧಾರಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಅಲ್ಲದೆ ಯಾವುದೇ ಒಂದು ಕ್ರೀಡೆ ಆಡಲು ಯಾರಿಗೂ ಕೂಡ ವಯಸಿನ ಮಿತಿಗಿಲ್ಲ. ಅದಕ್ಕೆ ಉದಾಹರಣೆ ಎಂಬಂತೆ ಇದೀಗ ಸೀನಿಯರ್ ಶಿರಸ್ಥೇದಾರ್ ಪಕೀರಪ್ಪ ಕಳಕಂಬಿ ಅವರು ರಾಷ್ಟ್ರೀಯ ಹಾಕಿ ಆಡಲು ಆಯ್ಕೆಯಾಗಿರೋದು ಇದಕ್ಕೆ ದೊಡ್ಡ ಉದಾಹರಣೆ.

ಹೌದು, ಪಕೀರಪ್ಪ ಕಳಕಂಬಿ ರಾಷ್ಟ್ರೀಯ ಖ್ಯಾತ ಹಾಕಿ ಕ್ರೀಡಾಪಟು ನ್ಯಾಯಾಂಗ ಇಲಾಖೆ ರೋಣ ನ್ಯಾಯಾಲಯದಲ್ಲಿ ಅತ್ಯುತ್ತಮ ಸೇವೆ ಮಾಡುವ ಮೂಲಕ ನ್ಯಾಯಾಂಗದ ಘನತ ಗೌರವ ಕಾಪಾಡಿಕೊಂಡು ಬಂದಿದ್ದಾರೆ.

2025-26 ನೇ ಸಾಲಿನ 8ನೇ ರಾಷ್ಟೀಯ ಹಾಕಿ ಪಂದ್ಯಾವಳಿಗಳು ನಡೆಯಲಿದ್ದು, ಕರ್ನಾಟಕ ತಂಡದ ಪ್ರತಿನಿಧಿಯಾಗಿ ಕೇರಳ ರಾಜ್ಯದ ಪರವಾಗಿ ಇದೀಗ ವಿನೋದ್ ಫಕೀರಪ್ಪ ಕಳಕಂಬಿ ಅವರು ಭಾಗವಹಿಸಲಿದ್ದಾರೆ.

ಮಹಾರಾಷ್ಟ್ರದ ಪುಣೆ ಯಲ್ಲಿ ಕ್ರೀಡಾಕೂಟಗಳು ನಡೆಯಲಿದ್ದು, ನಾಯಾಂಗ ಇಲಾಖೆ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಕೀಲರ ಸಂಘ ರೋಣ ಹೃದಯಪೂರ್ವಕವಾಗಿ ವಿನೋದ್‌ ಅವರಿಗೆ ಆಭಿನಂದನೆ ಸಲ್ಲಿಸಿರುತ್ತಾರೆ.

About the Author

Praja Vahini

Editor

View All Posts

Spread the love

Post navigation

Previous: ಸಿಜೆ ರಾಯ್ ಸಾವಿನ ಸುತ್ತಾ ನೂರಾರು ಅನುಮಾನಗಳ ಹುತ್ತ!
Next: ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಪಡೆಯುವ ರಾಜ್ಯ ಕರ್ನಾಟಕ: ಸಿಎಂ

Views:

165

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.