Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಚಳಿಗಾಲದಲ್ಲಿ ತಲೆ ಕೂದಲಿನ ಆರೈಕೆ ಹೇಗಿರಬೇಕು ಗೊತ್ತಾ?
  • Healthy Life

ಚಳಿಗಾಲದಲ್ಲಿ ತಲೆ ಕೂದಲಿನ ಆರೈಕೆ ಹೇಗಿರಬೇಕು ಗೊತ್ತಾ?

Praja Vahini December 20, 2025
WhatsApp Image 2025-12-20 at 13.21.11
Spread the love

ಚಳಿಗಾಲ ಬಂದರೇ ಸಾಕು ಚರ್ಮದ ಜೊತೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಆಗುವುದು ಸರ್ವೇಸಾಮಾನ್ಯ. ಕೇವಲ ಚರ್ಮ, ಆರೋಗ್ಯ ಮಾತ್ರವಲ್ಲದೆ ನಮ್ಮ ಕೂದಲನ ಮೇಲು ಕೂಡ ಚಳಿಗಾಲದಲ್ಲಿ ಅಡ್ಡ ಪರಿಣಾಮಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಕೂದಲಿನ ಆರೈಕೆ ಮಾಡುವುದು ತುಂಬಾ ಅವಶ್ಯವಾಗಿದೆ..

ಚಳಿಗಾಲದಲ್ಲಿ ಕೂದಲಿಗೆ ತಣ್ಣಗಿರುವ ಎಣ್ಣೆ ಹಚ್ಚುವ ಬದಲು ಸ್ವಲ್ಪ ಬೆಚ್ಚಗೆ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡುವುದು ಬಹಳ ಉಪಯುಕ್ತವಾಗುತ್ತದೆ.

ಚಳಿಗಾಲದಲ್ಲಿ ವಾರದಲ್ಲಿ ಎರಡರಿಂದ ಮೂರು ಬಾರಿ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಚೆನ್ನಾಗಿ ಇರುವುದರ ಜೊತೆಗೆ ಯಾವುದೇ ರೀತಿ ಹಾಳಾಗದಂತೆ ತಡೆಯುತ್ತದೆ. ಶಾಂಪೂ ಬಳಕೆ ಚಳಿಗಾಲದಲ್ಲಿ ಕೂದಲು ತೊಳೆಯಲು ಸೌಮ್ಯ ಮತ್ತು ಮಾಯಿಶ್ಚರೈಸಿಂಗ್ ಶಾಂಪೂಗಳನ್ನು ಬಳಸಬೇಕು.

ನೀವು ಬಳಸುವ ಶಾಂಪೂಗಳಲ್ಲಿ ಸಲ್ಫೇಟ್‌ಗಳಂತಹ ಹಾನಿಕಾರಕ ರಾಸಾಯನಿಕಗಳು ಇರದಂತೆ ಗಮನ ಕೊಡಿ. ಏಕೆಂದರೆ ಇವು ಕೂದಲಿನ ನೈಸರ್ಗಿಕ ತೇವಾಂಶವನ್ನು ಕಳೆದುಹೋಗುವಂತೆ ಮಾಡುತ್ತವೆ. ಬದಲಾಗಿ, ತೆಂಗಿನ ಎಣ್ಣೆ, ಮೆಂತ್ಯ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವ ಶಾಂಪೂಗಳು ಕೂದಲಿಗೆ ಹೆಚ್ಚು ಲಾಭಕರ.

ಶಾಂಪೂ ಮಾಡಿದ ನಂತರ ಕಂಡಿಷನರ್ ಬಳಸುವುದು ಅತ್ಯಂತ ಮುಖ್ಯ. ಇದು ಕೂದಲನ್ನು ಮೃದುವಾಗಿ, ಸ್ಮೂತ್ ಆಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ತಲೆ ಸ್ನಾನದ ನಂತರ ಕೂದಲನ್ನು ಟವೆಲ್‌ನಿಂದ ಬಲವಾಗಿ ಒರೆಸಬಾರದು. ಇದರಿಂದ ತಲೆಗೆ ಒತ್ತಡ ಬೀಳುತ್ತದೆ ಹಾಗೂ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಟವೆಲ್ ಬಳಸುವ ಬದಲು, ಹೇರ್ ಡ್ರೈಯರ್ ಅನ್ನು ಕಡಿಮೆ ಉಷ್ಣತೆಯಲ್ಲಿ ಬಳಸುವುದು ಉತ್ತಮ. ಇದು ಕೂದಲನ್ನು ಸುರಕ್ಷಿತವಾಗಿ ಒಣಗಿಸಿ, ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

ತಲೆ ಸ್ಥಾನ ಮಾಡಿದ ನಂತರ ಕೂದಲನ್ನು ಚೆನ್ನಾಗಿ ಒಣಗಿಸಬೇಕು ಇಲ್ಲದಿದ್ದರೆ ಚಳಿಗಾಲದಲ್ಲಿ ಹೆಚ್ಚು ತಲೆನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ತಲೆ ಸ್ನಾನ ಮಾಡಿದ ನಂತರ ತಲೆಕೂದಲನ್ನು ಚೆನ್ನಾಗಿ ಒಣಗಿಸುವುದು ಉತ್ತಮ.

About the Author

Praja Vahini

Editor

View All Posts

Spread the love

Post navigation

Previous: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ
Next: ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ನಿಧನ

Views:

31

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.