ಬೆಂಗಳೂರು: ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಈಗಗಲೇ ಪ್ರಾರಂಭವಾಗಿ ಹಲವು ವಾರಗಳು ಕಳೆದಿದೆ.
ಹೌದು, ಕನ್ನಡ ಬಿಗ್ ಬಾಸ್ ಸೀಸನ್ 12 ಪ್ರಾರಂಭವಾಗಿ ಈಗಾಗಲೇ ಹಲವು ವಾರಗಳು ಕಳೆದಿದ್ದು ಇದರಲ್ಲಿ ಹಲವು ಕಂಟೆಸ್ಟೆಂಟ್ ಗಳು ಕೂಡ ಎಲಿಮಿನೇಟ್ ಆಗಿದ್ದಾರೆ.
ಇನ್ನು ಈ ಬಾರಿ ಬಿಗ್ ಬಾಸ್ 12ರ ಸೀಸನ್ ನಲ್ಲಿ ಕರ್ನಾಟಕದ ಮನೆ ಮಾತಾಗಿರುವ ಮಲ್ಲಮ್ಮ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆದರೆ ಈ ಕುರಿತು ಬಿಗ್ ಬಾಸ್ ಆಗಲಿ ಅಥವಾ ಕಲರ್ಸ್ ಕನ್ನಡವಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಅಪ್ಪು 4ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಅಭಿಮಾನಿಗಳು
ಇನ್ನು ಈ ಸುದ್ದಿಯನ್ನು ಕೇಳಿದ ಬಿಗ್ ಬಾಸ್ ಅಭಿಮಾನಿಗಳು ಹಾಗೂ ಮಲ್ಲಮ್ಮ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹಾಗಾದ್ರೆ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರಾ? ಅಥವಾ ದೊಡ್ಮನೆಯಲ್ಲಿ ಇದಾರೆ ಎಂದು ಇಂದು (ಬುಧವಾರ ಅ. 29) ಪ್ರಸಾರವಾಗುವ ಎಪಿಸೋಡ್ ನಲ್ಲಿ ಗೊತ್ತಾಗಲಿದೆ.
