Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಾಜ್ಯದಲ್ಲಿರುವ ಮಸೀದಿಗಳನ್ನ ಜೆಸಿಬಿ ಹಚ್ಚಿ ನೆಲಸಮ ಮಾಡಿಸುತ್ತೇನೆ: ಯತ್ನಾಳ್
  • Politics
  • State
  • ಹಾಸನ

ರಾಜ್ಯದಲ್ಲಿರುವ ಮಸೀದಿಗಳನ್ನ ಜೆಸಿಬಿ ಹಚ್ಚಿ ನೆಲಸಮ ಮಾಡಿಸುತ್ತೇನೆ: ಯತ್ನಾಳ್

Praja Vahini October 14, 2025
WhatsApp Image 2025-10-14 at 13.44.38
Spread the love

ಹಾಸನ: ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಹಿಂದೂಗಳ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ನಾವು ತಡೆಯುತ್ತೇವೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.

ನಗರದಲ್ಲಿ ಇಂದು (ಮಂಗಳವಾರ ಅ. 14) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮೇಲೆ ಕಲ್ಲು ಎಸೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿರುವ ಎಲ್ಲಾ ಮಸೀದಿಗಳು ಅನಧಿಕೃತವಾಗಿವೆ ಅವುಗಳನ್ನು ನಾನು ಜೆಸಿಬಿ ಹಚ್ಚಿ ನೆಲಸಮ ಮಾಡಿಸುತ್ತೇನೆ ಎಂದು ಮತ್ತೆ ವಿವದಾತ್ಮಕ ಹೇಳಿಕೆಯನ್ನು ಹೇಳಿದ್ದಾರೆ.

ಕರ್ನಾಟಕದಲ್ಲಿ ಇರುವ ಎಲ್ಲಾ ಮಸೀದಿಗಳು ಅಕ್ರಮವಾಗಿವೆ. ಮುಸ್ಲಿಮರು ನೀರಿನ ಬಿಲ್ ತುಂಬುವುದಿಲ್ಲ, ಕರೆಂಟ್ ಬಿಲ್ ತುಂಬುವುದಿಲ್ಲ. ಆದರೆ ಹಿಂದೂಗಳ ದೇವರ ದರ್ಶನಕ್ಕೆ ಮಾತ್ರ 500 ರಿಂದ ಸಾವಿರ ರೂಪಾಯಿ ಟಿಕೆಟ್ ಹಚ್ಚುತ್ತಾರೆ. ಇದನ್ನೂ ಓದಿ: ಯಡಿಯೂರಪ್ಪನ ಬಿಟ್ಟು ಬಿಜೆಪಿ ಪಕ್ಷ ಕಟ್ಟಿದರೆ ನಾನು ಮತ್ತೆ ಬಿಜೆಪಿ ಸೇರ್ಪಡೆಯಾಗ್ತೀನಿ: ಯತ್ನಾಳ್

ಮಸೀದಿಗೆ ಕಾಂಪೌಂಡ್ ಕಟ್ಟಲು ಸಿದ್ದರಾಮಯ್ಯ ಅವರು ಹಿಂದೂಗಳ ಹಣ ನೀಡುತ್ತಾರೆ. ಅದು ಯಾರಪ್ಪನ ಮನೆ ದುಡ್ಡು? ಸಿದ್ದರಾಮಯ್ಯ ಅವರು ಹಿಂದೂಗಳ ದೇವಸ್ಥಾನ ಹಣಗಳನ್ನು ಮುಸ್ಲಿಮರಿಗೆ ಯಾಕೆ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಹಿಂದುಗಳ ದೇವಸ್ಥಾನದ ಹಣ ಕೇವಲ ಹಿಂದೂಗಳಗೆ ಮಾತ್ರ ಖರ್ಚಾಗಬೇಕು, ಅದು ಬಿಟ್ಟು ಬೇರೆ ಜಾತಿಯವರಿಗೆ ಖರ್ಚು ಮಾಡಿದರೆ ಸರಿ ಇರೋದಿಲ್ಲ ಎಂದರು.

100 ಕೋಟಿ ಹಿಂದೂಗಳ ದೇವಸ್ಥಾನದ ಆದಾಯ ಬಂದರೆ ಅದಕ್ಕೆ ಸರಕಾರ 100 ಕೋಟಿ ಹಾಕಿ ಗೋಶಾಲೆ ಅಥವಾ ಗುರುಕುಲವಾಗಲಿ, ಬಡ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಬಳಸಿಕೊಳ್ಳಲಿ ಅದನ್ನ ಬಿಟ್ಟು ಮುಸ್ಲಿಮರಿಗೆ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.

About the Author

Praja Vahini

Editor

View All Posts

Spread the love

Post navigation

Previous: ಯಡಿಯೂರಪ್ಪನ ಬಿಟ್ಟು ಬಿಜೆಪಿ ಪಕ್ಷ ಕಟ್ಟಿದರೆ ನಾನು ಮತ್ತೆ ಬಿಜೆಪಿ ಸೇರ್ಪಡೆಯಾಗ್ತೀನಿ: ಯತ್ನಾಳ್
Next: ವಿದ್ಯೆ ಮತ್ತು ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ: ಸಿಎಂ

Views:

45

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.