Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಫಿಂಗರ್ ಪ್ರೀಂಟ್ ಮೇಲೆ ಆರೋಪಿ ಪತ್ಯೆ ಪೋಲಿಸರ ತನಿಖೆ ಶ್ಲಾಘನೀಯ!
  • Crime
  • State

ಫಿಂಗರ್ ಪ್ರೀಂಟ್ ಮೇಲೆ ಆರೋಪಿ ಪತ್ಯೆ ಪೋಲಿಸರ ತನಿಖೆ ಶ್ಲಾಘನೀಯ!

admin August 4, 2025
WhatsApp Image 2025-08-04 at 19.04.04
Spread the love

ಶಹಾಪುರ: ಅನೇಕ ಕಡೆಗಳಲ್ಲಿ ಮನೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿ ಸುತ್ತುತ್ತಿದ್ದ ಆರೋಪಿಯ ಪಿಂಗರ್ ಪ್ರೀಂಟ್ ಆಧಾರದ ಮೇಲೆ ಪೋಲಿಸರು ತನಿಖೆ ಮಾಡಿ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಸೇರಿದಂತೆ ಒಟ್ಟು 15, ಲಕ್ಷದ 15 ಸಾವಿರ 500 ರೂ.ಗಳನ್ನು ಜಪ್ತಿ ಮಾಡಿಕೊಂಡಿದ್ದು ಪೋಲಿಸರ್ ತನಿಖೆ ಸಾಧನೆ ಶ್ಲಾಘನೀಯವಾದದ್ದಾಗಿದೆ, ಡಿವೈಎಸ್ಪಿ ಜಾವೇದ ಇನಾಮದಾರ ಪತ್ರಿಕೆಗೆ ತಿಳಿಸಿರು.

ನಗರದ ಸಿಪಿಐ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ  ಮಾತನಾಡಿದ ಅವರು, ಸಂತೋಷ ತಂದೆ ಶಿವಣ್ಣ ಸಾ.ನಂದ್ಯಾಳ  ವಿಜಯಪುರ ಜಿಲ್ಲಾ ನಿವಾಸಿಯಾಗಿರುತ್ತಾನೆ, ಇತನು ರಬಕವಿ ಬನ್ನಟ್ಟಿ ಅಲ್ಲದೆ ಯಾದಗಿರಿ ಜಿಲ್ಲಾ, ತಾಲುಕಿನ ದರ್ಶನಾಪುರ, ಗೋಗಿ ಕೆ ಗ್ರಾಮಗಳಲ್ಲಿ ಕಳ್ಳತ್ತನ ಮಾಡಿಕೊಂಡು ಒಟ್ಟು 4 ಪ್ರಕರಣಗಳನ್ನು ಭಾಗಿಯಾಗಿ  ಪರಾರಿಯಾಗಿದ್ದನು, ಗೋಗಿ ಮತ್ತು ಭೀ, ಗುಡಿ ಪೋಲಿಸ್ ಠಾಣೆಯಲ್ಲಿ ಪ್ರತೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

ಈ ಕುರಿತು ತಿವೃ ಶೋಧಕಾರ್ಯಕ್ಕೆ ಮುಂದಾದ ಪೋಲಿಸರು, ಯಾದಗಿರಿ ಎಸ್ಪಿ, ಪ್ರತ್ವೀಕಶಂಕರ್‌ರವರ ನಿರ್ಧೇಶನದಲ್ಲಿ, ಸುರುಪುರ ಡಿವೈಎಸ್ಪಿ ಜಾವೇದ ಇನಾಮದಾರವರ ಮಾರ್ಗದರ್ಶನದಲ್ಲಿ, ಶಹಾಪುರ ಸಿಪಿಐ ಶರಣಗೌಡ ನ್ಯಾಮಣನವರ್ ನೇತೃತ್ವದಲ್ಲಿ, ಗೋಗಿ ಪಿಎಸ್, ಐ, ದೇವಿಂದ್ರಡ್ಡಿ, ಮತ್ತು ಕ್ರೆಂ ಪಿಎಸ್ಐ, ಚಂದ್ರನಾಥರವರ ತಂಡದ ಎಚ್. ಸಿಗಳಾದ ಶ್ರೀಶೈಲ್ ಸಜ್ಜನ್, ದೇವಿಂದ್ರಪ್ಪ ಪಿಸಿ, ಭೀಮನಗೌಡ ಬಸನಗೌಡ, ನಾಗಪ್ಪ ಸೊಮಯ್ಯನವರು ಆರೋಪಿಯನ್ನು ತನಿಖೆ ಕಾರ್ಯ ಕೈಗೊಂಡು, ಫಿಂಗರ್ ಪ್ರೀಂಟ್ ಆಧಾರದಲ್ಲಿ ಕಳ್ಳನನ್ನು ಬಾಗಲಕೊಟ್, ವಿಜಯಪುರ, ರಬಕವಿ, ಬನ್ನಟ್ಟಿಗಳನ್ನು ಸೂಕ್ತ ತನಿಖೆ ಕೈಗೊಂಡು ಸುರುಪುರ ಬಸ್ ನಿಲ್ದಾಣದಲ್ಲಿ ಪಬ್ಲಿಕ ಮೋಬೈಲ್ ನಲ್ಲಿ ಮಾತನಾಡಿದ್ದ ಜಾಡನ್ನು ಕಂಡುಹಿಡಿದುಕೊಂಡು ಕೊಡೆಕಲ್ ನಲ್ಲಿ ಬಾಡಿಗೆ ಮನೆಯಲ್ಲಿ ಅಡಿಗಿಕೊಂಡು, ಬಾಡಿಗೆ ಕಾರೊಂದನ್ನು ಪಡೆದುಕೊಂಡು ಸುತ್ತಿದ್ದಾಗ ಪೋಲಿಸರು ಆರೋಪಿ ಸಂತೋಷನನ್ನು ಬಂಧಿಸಿದರು.

ಬಂಧಿಸಿದ ಆರೋಪಿತನಿಂದ 11 ತೊಲೆ ಬಂಗಾರದ ಆಭರಣ, ಕಿಮತ್ತು ಒಟ್ಟು 11 ಲಕ್ಷ,ರೂ. 4 ಲಕ್ಷದ 15 ಸಾವಿರ 500 ರೂ.ಗಳನ್ನು ನಗದು ಹಣವನ್ನು ಜಿಪ್ತಿ ಮಾಡಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಜಾವೇದ ಇನಾಮದಾರ ಪತ್ರಕರ್ತರಿಗೆ ವಿವರಣೆ ನೀಡಿದರು.

About the Author

admin

Administrator

Visit Website View All Posts

Spread the love

Post navigation

Previous: BBMP elections; ನ 3ಕ್ಕೆ ವಿಚಾರಣೆ ಮುಂದೂಡಿಕೆ
Next: ಸಾರಿಗೆ ನೌಕರರ ಮುಷ್ಕರ; ಸಾರಿಗೆ ಸಚಿವರು ಹೇಳಿದ್ದೇನು?

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.