Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮೋದಿ ನಡೆ ಖಂಡಿಸಿ ಪ್ರತಿಭಟನೆ
  • Bangalore
  • Politics
  • State

ಮೋದಿ ನಡೆ ಖಂಡಿಸಿ ಪ್ರತಿಭಟನೆ

admin February 13, 2025 1 minute read
Spread the love

ಬೆಂಗಳೂರು: ಭಾರತೀಯರನ್ನು ಅಮೇರಿಕಾದಲ್ಲಿ ಅವಮಾನಗೊಳಿಸಿ ಚಿತ್ರಹಿಂಸೆಗೊಳಿಸಿ ಗಡಿಪಾರು ಮಾಡಿದ ಅಮೇರಿಕಾದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ನಡೆಯನ್ನು ಖಂಡಿಸಿ ಹಾಗೂ ಅನಿವಾಸಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ವಿಫಲವಾಗಿರುವ ಸ್ವಯಂಘೋಷಿತ ವಿಶ್ವಗುರು ನರೇಂದ್ರ ಮೋದಿ ನಡೆಯನ್ನು ಖಂಡಿಸಿ ಪ್ರತಿಭಟನೆ ಕಾಂಗ್ರೆಸ್ ಪಕ್ಷದವರು ಇಂದು (ಗುರುವಾರ ಫೆ. 13) ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದರು

ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್,  ಹೌಡಿ ಮೋದಿ ರವರು ನಮಸ್ತೆ ಟ್ರಂಪ್ ದುರಾಡಳಿತದ ವಿರುದ್ಧ ಧ್ವನಿ ಎತ್ತದೆ ಅನಿವಾಸಿ ಭಾರತೀಯರಿಗೆ ಅಮೇರಿಕಾದ ಅಧಿಕಾರಿಗಳಿಂದ ಚಿತ್ರಹಿಂಸೆ ನೀಡಿದರೂ ಅದರ ವಿರುದ್ದ ಧ್ವನಿ ಎತ್ತದ ನರೇಂದ್ರ ಮೋದಿ ರವರು ಭಾರತೀಯರನ್ನು ಅಪಮಾನಗೊಳಿಸಿ ಹಾಗೂ ಹಿಂಸಿಸಿ ಭಾರತಕ್ಕೆ ಗಡಿಪಾರು ಮಾಡಿದರು ಇದರ ವಿರುದ್ದ ಪ್ರತಿರೋಧ ತೋರಿಸದೇ ಅಮೇರಿಕಾದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸದೇ ವಿಫಲರಾಗಿರುವುದು ಬಹಿರಂಗವಾಗಿದೆ.

ದೇಶದ ತೆರಿಗೆ ಹಣದಲ್ಲಿ ವಿಶ್ವ ಸುತ್ತುವ ವಿಶ್ವಗುರು ಭಾರತೀಯರನ್ನು ಹಿಂಸಿಸಿ ಅಪಮಾನಗೊಳಿಸಿರುವುದು ವಿಶ್ವದಾದ್ಯಂತ ಜಗಜ್ಜಾಹೀರಾಗಿ ಸುದ್ದಿಯಾದರು, ವಿಶ್ವಗುರು ನರೇಂದ್ರ ಮೋದಿ ಮಾತ್ರ ಕಂಡು ಕಾಣದಂತೆ ನಿದ್ರಿಸಿ ದೆಹಲಿ ಚುನಾವಣೆಯಲ್ಲಿ ಮಗ್ನರಾಗಿದಿದ್ದು ಈ ದೇಶದ ದುರಂತ. ಇದನ್ನೂ ಓದಿ: ಏರೋ ಇಂಡಿಯಾದಲ್ಲಿ ವಿಮಾನ ಹಾರಿಸಿದ ತೇಜಸ್ವಿ ಸೂರ್ಯ

ಮೋದಿ ಹಾಗೂ ಡೋನಾಲ್ಡ್ ಟ್ರಂಪ್ ರವರು ಒಬ್ಬರೊಬ್ಬರು ಆತ್ಮೀಯತೆಯಿಂದ ತಬ್ಬಿಕೊಳ್ಳುತ್ತಾರೆ ಆದರೆ ದುರಂತವೆಂದರೆ ಭಾರತೀಯರನ್ನು ಅಮೇರಿಕಾದಿಂದ ದಬ್ಬಿದರೂ ಸಹ ಮೋದಿ ಮಾತ್ರ ಕಣ್ಣು ಕಾಣದ ಕುರುಡನ ರೀತಿ ವರ್ತಿಸುತ್ತಿದ್ದಾರೆ.

ಭಾರತೀಯರ ವಿರುದ್ದ ಅಮೇರಿಕಾದ ಅಧ್ಯಕ್ಷ ಕೈಗೊಂಡಿರುವ ಕ್ರಮಗಳ ವಿರುದ್ದ ಭಾರತೀಯರಾದ ನಾವು ಅತ್ಯಂತ ಕಟು ಶಬ್ದದಿಂದ ಖಂಡಿಸುತ್ತೇವೆ. ಈಗ ಅಮೇರಿಕಾ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿರವರು ಕೂಡಲೇ ಅಮೇರಿಕಾ ಪ್ರವಾಸವನ್ನು ಮೊಟಕುಗೊಳಿಸಬೇಕು.  ಅನಿವಾಸಿಯರ ಭಾರತೀಯ ವಿರುದ್ದ  ಅಪಮಾನ ಮಾಡಿರುವ ಟ್ರಂಪ್ ನಡೆಯನ್ನು ಖಂಡಿಸಿ ಹಾಗೂ ಕೂಡಲೇ ಟ್ರಂಪ್ ಗೆ ಪತ್ರ ರವಾನಿಸಬೇಕು  ಹಾಗೂ ಸಂಸತ್ ನಲ್ಲಿ ಅಮೇರಿಕಾದ ನಡೆಯನ್ನು ಖಂಡಿಸಬೇಕು ಎಂದರು.

 

About the Author

admin

Administrator

Visit Website View All Posts

Spread the love

Post navigation

Previous: ಏರೋ ಇಂಡಿಯಾದಲ್ಲಿ ವಿಮಾನ ಹಾರಿಸಿದ ತೇಜಸ್ವಿ ಸೂರ್ಯ
Next: ಮೆಟ್ರೋ ದರ ಏರಿಕೆಯ ಕುರಿತು ಬಿಎಮ್ಆರ್‌ಸಿಎಲ್‌ಎಂಡಿ ಹೇಳಿದ್ದೇನು?

Views:

20

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.