ಪ್ಲೀಸ್, ನಿಮ್ಮ ಹಣ ತಗೊಳ್ಳಿ

ಪ್ಲೀಸ್, ನಿಮ್ಮ ಹಣ ತಗೊಳ್ಳಿ

ಲಂಡನ್, ಫೆ. 15 : ವಿಜಯ್ ಮಲ್ಯ  ಭಾರತೀಯ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ಎಲ್ಲಾ ಭಾರತೀಯ ಬ್ಯಾಂಕುಗಳಿಂದ ತಾವು ಪಡೆದ ಸಾಲದಲ್ಲಿನ ಅಸಲನ್ನು ಶೇ. 100ರಷ್ಟು ನೀಡುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ಲಂಡನ್ನ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ನಲ್ಲಿ ವಿಚಾರಣೆಗಿಂತ ಮೊದಲು ಮಾತನಾಡಿದ ಅವರು, ಅಕ್ರಮ ಹಣ ವರ್ಗಾವಣೆ ಕಾಯ್ದೆಗೆ (ಪಿಎಂಎಲ್ಎ) ಸಂಬಂಧಿಸಿದಂತೆ ನಾನು ಯಾವುದೇ ಅಪರಾಧ ಎಸಗಿಲ್ಲ ಎಂದರು.

Related