ಉ.ಕ.33 ಮಂದಿಗೆ ಕೊರೋನಾ ದೃಢ

  • In State
  • July 11, 2020
  • 419 Views
ಉ.ಕ.33 ಮಂದಿಗೆ ಕೊರೋನಾ ದೃಢ

ಕಾರವಾರ: ಉ.ಕ. ಜಿಲ್ಲೆಯಲ್ಲಿ 33 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಮುಡಗೋಡ 13, ಕಾರವಾರ 10, ಹಳಿಯಾಳ 8, ಹೊನ್ನಾವರ 1, ಶಿರಸಿ 1, ಪ್ರಕರಣ ದೃಢಪಟ್ಟಿದೆ. ಪುರುಷರು 17, 16 ಜನ ಮಹಿಳೆಯರು. ಕಾರವಾರ ,ಶಿರಸಿಯ ತಲಾ ಒಬ್ಬರು ಆರೋಗ್ಯ ಸಿಬ್ಬಂದಿಗಳಿಗೂ ಕೊರೊನಾ ವಕ್ಕಸಿಕೊಂಡಿದೆ. ಮುಂಡಗೋಡ ತಾಲೂಕಿನಲ್ಲಿ 13 ಪ್ರಕರಣಗಳು ಖಚಿತಗೊಂಡಿದ್ದು, ಸೋಂಕಿತನ ಸಂಖ್ಯೆ 23158ಯ 36, 38, 36 ವರ್ಷದ ಮಹಿಳೆ, 17ರ, 26 ಯುವತಿ, 14 ,12,15 ರ ಬಾಲಕ, 43 ರ ಪುರುಷ ,7, 8ರ ಬಾಲಕಿ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಸೋಂಕಿತರಾಗಿದ್ದಾರೆ.

Related