ಶ್ರೀರಾಮುಲು ಮಗಳ ಮದುವೆ ಸಂಭ್ರಮ

ಶ್ರೀರಾಮುಲು ಮಗಳ ಮದುವೆ ಸಂಭ್ರಮ

ಬೆಂಗಳೂರು, ಮಾ. 5 : ಸಚಿವ ಶ್ರೀರಾಮುಲು ಮಗಳು ರಕ್ಷಿತಾ ಮತ್ತು ಲಲಿತ್ ಸಂಜೀವ್ ರೆಡ್ಡಿ ಅವರ ರಿಸೆಪ್ಷೆನ್ ಅದ್ದೂರಿಯಾಗಿ ನಡೆಯಿತು. ಸಾವಿರಾರು ಜನರು ಆರತಕ್ಷತೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಶ್ರೀರಾಮುಲು ಮಗಳ ಮದುವೆಗೆ ಬೆಂಗಳೂರು ಅರಮನೆ ಮೈದಾನ ದೇವಲೋಕವೇ ಧರೆಗಿಳಿದಂತೆ ಸಿದ್ದವಾಗಿತ್ತು. ವಧು-ವರರು ವಿಜೃಂಭಣೆಯಿಂದ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಮಿಂದೆದ್ದರು. ಆರತಕ್ಷತೆ ಶಾಸ್ತ್ರದಲ್ಲಿ ಸಚಿವ ಶ್ರೀರಾಮುಲು ತಮ್ಮ ಅಳಿಯ ಲಲಿತ್ ಸಂಜೀವ್ ರೆಡ್ಡಿಯ ಹಣೆಗೆ ತಿಲಕ ಇಡುತ್ತಿರುವುದು.

Related