ಡಾನ್ ಬಾಸ್ಕೋನಲ್ಲಿ ಸೇವ್ ಟೈಗರ್ ಅಭಿಯಾನ

ಡಾನ್ ಬಾಸ್ಕೋನಲ್ಲಿ ಸೇವ್ ಟೈಗರ್ ಅಭಿಯಾನ

ಬೆಂಗಳೂರು: ಇಂದು ದೇಶದಾದ್ಯಂತ ಅಂತರಾಷ್ಟ್ರೀಯ ಹುಲಿಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು. ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರೀ ) ಆಯೋಜಿಸಿದ್ದ “ಅಂತರರಾಷ್ಟ್ರೀಯ ಹುಲಿ ದಿನದ  ಆಚರಣೆಯ”  ಅಂಗವಾಗಿ ಶನಿವಾರ 29 ಜುಲೈ 2023 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಡಾನ್ ಬಾಸ್ಕೋನಲ್ಲಿ “ಸೇವ್ ಟೈಗರ್”  ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಾನ್ ಬಾಸ್ಕೋದ ನೂರಾರು  ಮಕ್ಕಳು ಹುಲಿ ಮುಖವಾಡವನ್ನು ಧರಿಸಿ  ರಾಷ್ಟ್ರೀಯ ಪ್ರಾಣಿ ಹುಲಿಯ ಬಗೆಗಿನ ಜಾಗೃತಿ ಮೂಡಿಸಿದರು.

Related