ಪೂರ್ವಭಾವಿ ಸಭೆ

ಪೂರ್ವಭಾವಿ ಸಭೆ

ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಐಶ್ವರ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಉಪಸ್ಥಿತಿಯಲ್ಲಿ ವ್ಯಾಕ್ಸಿನೇಷನ್ ಪೂರ್ವಭಾವಿ ಸಭೆ ಶನಿವಾರದಂದು ಮಾಡಲಾಯ್ತು.

ನಂತರ ಮಾತನಾಡಿದ ಡಾ. ಐಶ್ವರ್ಯ ಹೆಚ್ಚು ಜನರಿಗೆ ಕೊರೋನಾ ಮಹಾಮಾರಿಯ ಬಗ್ಗೆ ತಿಳುವಳಿಕೆ ನೀಡಿ ಇದರಿಂದ ಸಾವುಗಳಗದಂತೆ ಮುನ್ನೆಚ್ಚರಿಕೆ ತಿಳಿವಳಿಕೆ ನೀಡಿ, ಪ್ರತಿಯೊಬ್ಬರ ಲಸಿಕೆಯನ್ನು ತೆಗೆದುಕೊಳ್ಳುಬೇಕು. ವಲಯದಲ್ಲಿ ಪ್ರಥಮ ಲಸಿಕೆ ತೆಗೆದುಕೊಂಡವರು ಸಾವಿರಾರು ಸಂಖ್ಯೆಯಲಿದ್ದು ಅದೇ ರೀತಿ ಎರಡನೇ ಲಸಿಕೆ ವ್ಯಾಕ್ಸಿನೇಷನ್ ಪ್ರಮಾಣ ಆಗುತ್ತಿದ್ದು ಇನ್ನೂ ಹೆಚ್ಚಿನ ಮಟ್ಟದಲ್ಲಿ ವ್ಯಾಕ್ಸಿನೇಷನ್ ಮಾಡಿಸಬೇಕೆಂದು ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೆ ಹೇಳಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಎಚ್. ಐ. ಓ, ಕವಿತಾ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿಮ್ಮನಚೋಡ್, ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಇದ್ದರು.

Related