ಶಿವಣ್ಣ ಮನೆಗೆ ಮಂಜು ಭೇಟಿ

  • In Cinema
  • August 11, 2021
  • 302 Views
ಶಿವಣ್ಣ ಮನೆಗೆ ಮಂಜು ಭೇಟಿ

ಬಾಸ್ ಸೀಸನ್ 8 ವಿನ್ನರ್ ಮಂಜು ಪಾವಗಡ ಅವರು ನಟ ಶಿವರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿ.
ಬಿಗ್ ಬಾಸ್ ಮನೆಯ ಚಟುವಟಿಕೆಯೊಂದರಲ್ಲಿ ಶಿವಣ್ಣ ಅವರ ವಿಡಿಯೋಗಾಗಿ ಮಂಜು ಕೇಳಿದ್ದರು. ಅವರ ಆಸೆಯಂತೆ ಶಿವರಾಜ್ ಕುಮಾರ್ ಶುಭ ಹಾರೈಸಿ ವಿಡಿಯೋ ಕಳಿಸಿದ್ದರು. ವಿಡಿಯೋ ನೋಡಿ ಮಂಜು ಸಂತಸ ವ್ಯಕ್ತಪಡಿಸಿದ್ದರು.
ಇದೀಗ ಮಂಜು ಮನೆಯಿಂದ ಹೊರ ಬರುತ್ತಿದಂತೆ ಟ್ರೋಫಿ ಜೊತೆ ನಟ ಶಿವರಾಜ್ ಕುಮಾರ್ ರವರ ಮನೆಗೆ ಭೇಟಿ ನೀಡಿದ್ದಾರೆ.

Related