ಮಹಾ ಶಿವರಾತ್ರಿಯ ಮಹಿಮೆ

ಮಹಾ ಶಿವರಾತ್ರಿಯ ಮಹಿಮೆ

ಫೆ. 21 : ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದುದಾಗಿ ಸ್ವತಃ ಪಾರ್ವತಿಯಲ್ಲಿ ಅರುಹಿದ್ದನು ಎನ್ನುತ್ತದೆ ಶಿವಪುರಣ. ಶಿವ ಪಾರ್ವತಿಯರ ವಿಹಾಹ ಮಹೋತ್ಸವದ ದನವಿದು ಎಂಬುದು ವಿಶೇಷ. ಹಿಮವಂತ ಮಗಳು ಪಠಿಸುತ್ತ, ತಪ್ಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇದೇ ಎನ್ನಲಾಗುತ್ತದೆ ದೇವತೆಗಳು, ಅಸುರರು ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಗ ಅದನ್ನು ಮಂಥನ ನಡೆದು ವಿಷ ಉದ್ಬವವಾದಾಗ ಅದನ್ನು ಶಿವ ಕುಡಿದ ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುವುದು ಶಿವಪುರಣದ ಇನ್ನೊಂದು ಮಹಿಮೆ. ಹಾಗಾಗೀ ಭಕ್ತರು ಇಡೀ ರಾತ್ರಿ ಎಚ್ಚರವಿದ್ದು ನೀಲಕಂಠನನ್ನು ಸುತ್ತಿಸುತ್ತಾರೆ.

Related