‘ಲವ್ ಯೂ ರಚ್ಚು’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಲವ್ ಯೂ ರಚ್ಚು’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಬೆಂಗಳೂರು : ‘ಲವ್ ಯೂ ರಚ್ಚು’ ಚಿತ್ರದ ‘ನೋಡುತ ನನ್ನನ್ನೇ’ ಎಂಬ ಲಿರಿಕಲ್ ವಿಡಿಯೋವನ್ನು ಅಕ್ಟೋಬರ್ 3ರಂದು ಬೆಳಿಗ್ಗೆ 11-00ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ಬಿಡುಗಡೆ ಮಾಡಲಿದ್ದಾರೆ.

‘ನೋಡುತಾ ನನ್ನನೇ’ ಎಂಬ ಈ ಹಾಡಿಗೆ ಸಂಜೀತ್ ಹೆಗ್ಡೆ ಧ್ವನಿಯಾಗಿದ್ದು, ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ.

ಪುನೀತ್ ಆಚಾರ್ಯ ಅವರ ಸಾಹಿತ್ಯವಿದೆ. ಗುರು ದೇಶಪಾಂಡೆ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ.

Related