ಐತಿಹಾಸಿಕ ಕೋಟೆ ಗೋಡೆ ಕುಸಿತ

ಐತಿಹಾಸಿಕ ಕೋಟೆ ಗೋಡೆ ಕುಸಿತ

ಬಳ್ಳಾರಿ : ಬಳ್ಳಾರಿಯ ಹಂಪಿಯಲ್ಲಿ ಕಮಲ ಮಹಲ್ ಬಳಿಯಿರುವ ಅಳಿಯ ರಾಮರಾಯನ ಕೋಟೆ ಅರಮನೆ ಗೋಡೆ ಕುಸಿತಗೊಂಡಿದೆ.ಗೋಡೆಯ ಹೊರಭಾಗ ಕುಸಿತಗೊಂಡಿದ್ದರಿಂದಾಗಿ, ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಐತಿಹಾಸಿಕ ಹಂಪಿಯ ಅಳಿಯ ರಾಮರಾಯನ ಕೋಟೆಯ ಅರಮನೆ ಗೋಡೆ ದಿಢೀರ್ ಕುಸಿತಗೊಂಡಿದೆ. ಕೋಟೆಯ ಹೊರಗಡೆಯ ಗೋಡೆ ಕುಸಿತಗೊಂಡಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.

 

Related