ಇಯರ್ ಫೋನ್ : ಸ್ಪೋಟ

  • In Crime
  • August 7, 2021
  • 288 Views
ಇಯರ್ ಫೋನ್ : ಸ್ಪೋಟ

ಜೈಪುರ:  ಇಯರ್ ಫೋನ್ ಸ್ಫೋಟಗೊಂಡು 28 ವರ್ಷದ ಯವಕನೊಬ್ಬ ಮೃತಪಟ್ಟಿರುವ ಘಟನೆ ಜೈಪುರದ ಉದಯಪುರಿ ಗ್ರಾಮದಲ್ಲಿ ಶುಕ್ರವಾರ ​ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳು ವೇಳೆ ಚಾರ್ಜಿಂಗ್ ಹಾಕಿ ಇಯರ್ ಫೋನ್ ಬಳಸಿದ್ದರಿಂದ ಸ್ಪೋಟ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದಾರೆ. ಎಂದು ಸಿದ್ದಿ ವಿನಾಯಕ ಆಸ್ಪತ್ರೆಯ ವೈದ್ಯ ಡಾ. ಎಲ್.ಎನ್.ರುಂಡ್ಲಾ ರವರು ತಿಳಿಸಿದ್ದಾರೆ.

Related