ಶೈಕ್ಷಣಿಕ ಸಾಮಾಗ್ರಿಗಳ ವಿತರಣೆ- ಸತೀಶ್ ರೆಡ್ಡಿ

ಶೈಕ್ಷಣಿಕ ಸಾಮಾಗ್ರಿಗಳ ವಿತರಣೆ- ಸತೀಶ್ ರೆಡ್ಡಿ

ಬೆಂಗಳೂರು, ಜು 26 : ನಮ್ಮ ಶಾಸಕರಾದ  ಶ್ರೀ ಎಂ ಸತೀಶ್ ರೆಡ್ಡಿ ಅವರ ಸೂಚನೆಯ ಮೇರೆಗೆ ಅರಕೆರೆ ಮೈತ್ರಿ ಮಹಿಳಾ ಸಮಾಜದ ವತಿಯಿಂದ ಅರಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳು,ಬ್ಯಾಗ್ ಮತ್ತು ಇತರೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.ಜೋತೆಗೆ ಶಾಲೆಯಲ್ಲಿನ ಕುಂದುಕೊರತೆಗಳ ಬಗ್ಗೆ ಶಿಕ್ಷಕ ರೊಂದಿಗೆ ಚರ್ಚಿಸಲಾಯಿತು.

Related