ಕೋವಿಡ್ ಸೆಂಟರ್ ಪರಿಶೀಲಿಸಿದ : ಸಿಇಒ

ಕೋವಿಡ್ ಸೆಂಟರ್ ಪರಿಶೀಲಿಸಿದ : ಸಿಇಒ

ಹಗರಿಬೊಮ್ಮನಹಳ್ಳಿ : ಜಿಲ್ಲೆಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅತಂಕ ಮೂಡಿಸಿದೆ.

ತಾಲೂಕಿನ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ತಾಲೂಕಿನ ರ‍್ಲಹಳ್ಳಿಯಲ್ಲಿ ಗ್ರಾಮದ ಹತ್ತಿರ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್-19 ಚಿಕಿತ್ಸಾ ಕೇಂದ್ರವನ್ನು ತೆರೆಯಲು ಸಿದ್ದತೆ ನೆಡೆಸಿದ್ದು, ಸಿದ್ದತೆ ಕೆಲಸವನ್ನು ಪರಿಶೀಲಿಸಲು ಜಿ.ಪಂ. ಸಿಇಒ ನಿತೀಶ್. ಕೆ ಭೇಟಿ ನೀಡಿದರು.

ಕೊರೊನಾ ಸೋಂಕಿತರಿಗೆ ಬೆಡ್, ಪ್ರತ್ಯೇಕ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯದ ಸ್ವಚ್ಚತೆ, ಕಿಟ್ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ  ನೀಡಿದರು.

Related