ಕ್ರಿಕೆಟ್ ಸೇರ್ಪಡೆಗೆ ಅಧಿಕೃತ ಮನವಿಗೆ ಐಸಿಸಿ ಸಿದ್ಧತೆ

  • In Sports
  • August 10, 2021
  • 335 Views
ಕ್ರಿಕೆಟ್ ಸೇರ್ಪಡೆಗೆ ಅಧಿಕೃತ ಮನವಿಗೆ ಐಸಿಸಿ ಸಿದ್ಧತೆ

ದುಬೈ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ತಿಳಿಸಿದೆ.  ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರಿಸುವ ಕುರಿತು ಅಧಿಕೃತವಾಗಿ ಮನವಿ ಮಾಡುವುದಾಗಿ ಹೇಳಿದೆ.
ಐಸಿಸಿ ಅಧ್ಯಕ್ಷ ಗ್ರೆಗ್ ಬರ್ಕ್ಲೇ 2020 ಟೋಕಿಯೊ ಕಷ್ಟಕರ ಸಂದರ್ಭಗಳಲ್ಲಿ ಅದ್ಭುತ ಕ್ರೀಡಾಕೂಟವನ್ನು ಆಯೋಜಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ ಎಂದರು.

Related