ನಗದು ಚಿನ್ನ ವಶ

ನಗದು ಚಿನ್ನ ವಶ

ಬಳ್ಳಾರಿ : ಎಸಿಬಿ ಅಧಿಕಾರಿಗಳು ದಾಳಿ ಮಾಡಿ  ಚಿನ್ನ ವಶಪಡಿಸಿಕೊಂಡಿದ್ದಾರೆ. ನಗರದ ಕಪ್ಪಗಲ್ ರಸ್ತೆಯ ಎಸ್ ಬಿ ಐ ಪಕ್ಕದಲ್ಲಿ ಇರುವ ಉಪವಿದ್ಯುತ್ ಪರಿ ವೀಕ್ಷಕರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ 83,820/-ನಗದು &10 ಗ್ರಾಂ ಗೋಲ್ಡ್ ವಶಪಡಿಸಿಕೊಂಡಿದ್ದಾರೆ.

ವಿದ್ಯುತ್ ಇಲಾಖೆಯ ಇಬ್ಬರು ಅಧಿಕಾರಿಗಳ ಪೈಕಿ, ವಿಜಯಕುಮಾರ್,(ಇಇ)ಧರ್ಮ ರೆಡ್ಡಿ,(ಎಇಇ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ., ಪೇಂಡಿಂಗ್.ಲೈಸನ್ಸ್ ರಿನಿವಲ್ ಮುಂತಾದ ಅವರ ವ್ಯಾಪ್ತಿಯಲ್ಲಿ ಬರುವ ಕೆಲಸಗಳಿಗೆ ಲಂಚ್ ಪಡೆಯುತ್ತಾರೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ.

Related