ಪುಸ್ತಕ ನೀಡುವ ಮೂಲಕ ಸನ್ಮಾನ

ಪುಸ್ತಕ ನೀಡುವ ಮೂಲಕ ಸನ್ಮಾನ

ದಾಸರಹಳ್ಳಿ : ಎಸ್ ಹೆಚ್ ಬಿ  ಎಂಟರ್ ಪ್ರೈಸಸ್ ಕ್ಲಬ್ ಕೌನ್ಸಿಲ್ ವತಿಯಿಂದ ಮಲ್ಲಸಂದ್ರ ವಾರ್ಡ್ ನಲ್ಲಿ ಬಿಜೆಪಿ ಪಕ್ಷದಿಂದ ನೂತನವಾಗಿ ಉಪಾಧ್ಯಕ್ಷರಾದ ಚೇತನ್,  ಕಾರ್ಯದರ್ಶಿಯಾಗಿ ಮದು ಅವರನ್ನು ಬಿಜೆಪಿ ಪಕ್ಷದಿಂದ ಆಯ್ಕೆ ಮಾಡಿರುವುದಕ್ಕೆ ಮಂಗಳವಾರ ಪುಸ್ತಕ ನೀಡುವ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಸಂದ್ರ ವಾರ್ಡ್ ಬಿಜೆಪಿ ಅಧ್ಯಕ್ಷ ಗಂಗರಾಜು, ಬಿಜೆಪಿ ಮುಖಂಡ ಮಹೇಶ್, ಎಸ್ ಹೆಚ್ ಬಿ. ಎಂರ‍್ಪ್ರೈಸಸ್ ಮಾಲೀಕರಾದ ಸುರೇಶ್, ಲೋಲ ಸುರೇಶ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಪ್ರಶಾಂತ್ ಗೌಡ ಮುಂತಾದವರು ಇದ್ದರು.

Related