ಮಗು ಹೆಸರು ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

ಮಗು ಹೆಸರು ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಮಗುವಿನ ಮೊದಲ ಫೋಟೋವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಇದಲ್ಲದೆ ವಿರಾಟ್ ಕೊಹ್ಲಿ ಮಗುವಿಗೆ ಏನು ಹೆಸರಿಡಲಾಗಿದೆ ಎಂಬುದನ್ನು ಅನುಷ್ಕಾ ಹೇಳಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಗಳಿಗೆ ಏನು ಹೆಸರಿಡ್ತಾರೆ ಎಂದು ಅನೇಕ ದಿನಗಳಿಂದ ಚರ್ಚೆಯಾಗ್ತಿತ್ತು. ಈಗ ವಿರುಷ್ಕಾ ಏನು ಹೆಸರಿಟ್ಟಿದ್ದಾರೆಂಬುದು ಬಹಿರಂಗವಾಗಿದೆ. ವಿರುಷ್ಕಾ ಮುದ್ದು ಮಗಳಿಗೆ ವಾಮಿಕಾ ಎಂದು ನಾಮಕರಣ ಮಾಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಮಗುವಿನ ಫೋಟೋ ಹಂಚಿಕೊಂಡಿರುವ ಅನುಷ್ಕಾ ತಾಯ್ತನದ ಅನುಭವ ಹಂಚಿಕೊಂಡಿದ್ದಾರೆ.

Related