ತಿರುಪತಿಯಲ್ಲಿ ಮದುವೆ : ಜಾಹ್ನವಿ ಕಪೂರ್

  • In Cinema
  • August 5, 2021
  • 400 Views
ತಿರುಪತಿಯಲ್ಲಿ ಮದುವೆ : ಜಾಹ್ನವಿ ಕಪೂರ್

ದಢಕ್ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಜಾಹ್ನವಿ ಕಪೊರ್ ಈಗ ಮದುವೆಯ ಯೋಚನೆಯಲಿದ್ದಾರೆ. ದಿವಂಗತ ನಟಿ ಶ್ರೀ ದೇವಿ, ನಿರ್ಮಾಪಕ ಬೋನಿ ಕಪೂರ್ ಅವರ ಮಗಳು ಜಾಹ್ನವಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ
ಇಟಲಿಯಲ್ಲಿ ಬ್ಯಾಚುಲರ್ ಪಾರ್ಟಿ, ಚೆನೈನಲ್ಲಿ ಮೆಹಂದಿ ಹಾಗು ಸಂಗೀತ ಕಾರ್ಯಕ್ರಮ ಇರಲಿದ್ದು, ಎರಡು- ಮೂರು ದಿನಗಳ ಕಾಲ ತಿರುಪತಿಯಲ್ಲಿ ಮದುವೆಯಾಗುವ ಆಸೆ ಇದೆ ಎಂದು ಬರೆದುಕೊಂಡಿದ್ದಾರೆ.

Related