Skip to content
November 25, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕೌಶಲ್ಯದ ಜೊತೆಗೆ ಉತ್ತಮ ವಿಧ್ಯಾಭ್ಯಾಸ ಅಗತ್ಯ ಸಚಿವ ಕೆಹೆಚ್.ಮುನಿಯಪ್ಪ
  • Bangalore
  • Front news
  • Politics
  • State

ಕೌಶಲ್ಯದ ಜೊತೆಗೆ ಉತ್ತಮ ವಿಧ್ಯಾಭ್ಯಾಸ ಅಗತ್ಯ ಸಚಿವ ಕೆಹೆಚ್.ಮುನಿಯಪ್ಪ

Praja Vahini November 24, 2026 1 minute read
520a0a42-f00e-49ef-98f1-f57be96e689f
Spread the love

ಬೆಂಗಳೂರು: ನಗರದ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ(ಲಿಡ್ಕರ್ ಭವನ)ದಲ್ಲಿ ಇಂದು ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಸ್ಪೂರ್ತಿ ಪಥ 2026 ಕಾರ್ಯಕ್ರಮವನ್ನು ಕ ಕರ್ನಾಟಕ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆ .ಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.

ನಂತರ ಮಾತಾನಾಡಿದ ಸಚಿವರು ಭಾರತವು ಪ್ರಗತಿ ಪಥದಲ್ಲಿ ಸಾಗಬೇಕಾದರೆ ವಿಜ್ಞಾನ ತಂತ್ರಜ್ಞಾನ ಅತ್ಯವಶ್ಯಕ ಇದರಿಂದ ನಮ್ಮ‌ ದೇಶ ಇತರೆ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಾ ಮುಂದುವರೆಯುತ್ತಿದೆ ಎಂದರು

ವಸತಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ಉತ್ತಮವಾದ ಶಿಕ್ಷಣ ಪಡೆಯುವ ಮೂಲಕ ತಂತ್ರಜ್ಞಾನದಕಡೆ ಹೆಚ್ಚು ಆಸಕ್ತಿಯನ್ನು ಪಡೆದು ಕೌಶಲ್ಯವನ್ನು ಪಡೆಯುತ್ತಾ ಉತ್ತಮ ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ ಇಂದು ನಾನು ನೋಡುತ್ತಿದ್ದರೆ ಮಕ್ಕಳು ಮಾಡಿರುವ ಕೆಲವು ತಂತ್ರಜ್ಞಾನದ ಆಧಾರಿತವಾದ ಕೃಷಿಯಲ್ಲಿ ಬಳಸುವ ಸಾಧನ ಸಲಕರಣೆಗಳು, ಅವರ ಜ್ಞಾನದ ಮಟ್ಟವನ್ನು ತಿಳಿಸುತ್ತದೆ

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಈ ಹಿಂದೆ ಓದಿದ ಹಳೆಯ ವಿಧ್ಯಾರ್ಥಿಗಳು ಲಕ್ಷ್ಯ ಎಂಬ ಗ್ರೂಪ್ ನಡಿ ನೋಂದಣಿ ಮಾಡುವ ಮೂಲಕ ಪ್ರಸ್ತುತ ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಫೂರ್ತಿ ಪಥ ಕಾರ್ಯ ಆರಂಭಿಸಿದ್ದು ಇದು ಒಳ್ಳೆಯ ಬದಲಾವಣೆ ಎಂದರು

ಕೌಶಲ್ಯದ ಜೊತೆಗೆ ಶಿಕ್ಷಣವು ಬಹಳ ಅತ್ಯವಶ್ಯಕ ಪ್ರಸ್ತುತ ಈ ವ್ಯವಸ್ಥೆಯಲ್ಲಿ ಹೆಚ್ವಿನ ವಿದ್ಯಾರ್ಹತೆ ಪಡೆದಿದ್ದರು ನೌಕರಿ ಸಿಗುತ್ತಿಲ್ಲಾ ಮೊದಲು ಎಸ್ ಎಸ್ ಎಲ್ ಸಿ ಅನುತ್ತೀರ್ಣ ವಾದರು ಕೆಲಸಗಳು ಸಿಗುತ್ತಿತ್ತು ಭಾರತ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಸುಮಾರು 145 ಕೋಟಿಗೂ ಹೆಚ್ಚಾಗಿದೆ ಎಂದರು.

ವಸತಿ ಶಾಲೆಯ ಮಕ್ಕಳು ಉತ್ತಮ ವಿಧ್ಯಾಭ್ಯಾಸ ಪಡೆಯುವುದರೊಂದಿಗೆ IAS, IPS, KAS,ಡಾಕ್ಟರ್ ಗಳು ಇಂಜಿನಿಯರ್ ಹಾಗೂ ಕೈಗಾರಿಕೋದ್ಯಮಿಗಳಾಗಿ ತಾವು 10ಜನರಿಗೆ ಉದ್ಯೋಗ ಕೊಡುವಂತಾಗಬೇಕು ಆಗ ನಿಮ್ಮ ಬದುಕಿಗೆ ಸಾರ್ಥಕವಾಗಲಿದದ್ದು ತಮ್ಮ ಪೋಷಕರಿಗೆ ಒಳ್ಳೆಯ ಹೆಸರು ತರುತ್ತಾ ಅವರ ಪೋಷಣೆಯಲ್ಲಿ ತೊಡಗಿಸಿಕೊಳ್ಳಬೇಕ ಎಂದರು.

ಕಾರ್ಯಕ್ರಮದಲ್ಲಿ ಕ್ರೈಸ್ ನ ನಿರ್ದೇಶಕರಾದ ಶಿವಸ್ವಾಮಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ,ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಿವಕಾಂತಮ್ಮ‌ ನಾಯಕ್ ಹಾಗೂ ಫೌಂಡೇಷನ್ ನ ಮುಖ್ಯಸ್ಥರಾದ ಶುಭ ಕನನ್,,ಮೈಕ್ರೋಸಾಫ್ಟ್ ಸಿಎಸ್ ಆರ್ ನಿರ್ದೇಶಕ ಕೃಷ್ಣ ಹಾಗೂ ಮಕ್ಕಳು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅನ್ನದಾತರ ಸಭೆ; ರೈತರಿಗೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ
Next: ಪರಿಶಿಷ್ಟ ಪಂಗಡದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಆ್ಯಪ್ ಅಭಿವೃದ್ಧಿ: ರಘುಮೂರ್ತಿ

Views:

0

You may have missed

IMG_3273
  • Bangalore
  • Front news
  • Politics
  • State

ಬೆಂಗಳೂರಿನಲ್ಲಿ ಅನಧಿಕೃತ OFC ಕೇಬಲ್‌ಗಳಿಗೆ ಕಡಿವಾಣ

Praja Vahini November 25, 2026
IMG_3272
  • Bangalore
  • Crime
  • Front news
  • National
  • Politics
  • State

ವಿನಯ್ ಕುಲಕರ್ಣಿ ಜಾಮೀನು ರದ್ದು, 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಆದೇಶ

Praja Vahini November 25, 2026
IMG_3271
  • Bangalore
  • Front news
  • Politics
  • State

ಕರ್ನಾಟಕದಲ್ಲಿ ₹800 ಕೋಟಿ ಹೂಡಿಕೆಗೆ ಕವಾಸಕಿ ಬದ್ಧತೆ

Praja Vahini November 25, 2026
IMG_3270
  • Front news
  • National
  • Politics
  • State

ರಾಹುಲ್ ಗಾಂಧಿಗೆ ಬಿಗ್ ರಿಲೀಫ್

Praja Vahini November 25, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.