Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮೂಲಸೌಕರ್ಯ ಒದಗಿಸಲು ಶಾಸಕರಿಗೆ ಮನವಿ
  • Politics
  • State
  • ಶಹಾಪುರ

ಮೂಲಸೌಕರ್ಯ ಒದಗಿಸಲು ಶಾಸಕರಿಗೆ ಮನವಿ

Praja Vahini June 29, 2026
WhatsApp Image 2026-06-29 at 17.05.49
Spread the love

ಶಹಾಪುರ: ನಗರದ ಕನಕ ನಗರ ಬಡಾವಣೆಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಬಡಾವಣೆಯ ಜನತೆಯಿಂದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಗರದ ವಾರ್ಡ್ ನಂ 31ರ ಕನಕ ನಗರ ಬಡಾವಣೆಯಲ್ಲಿರುವ ಗಾಳಿ ಮರೆಮ್ಮ ದೇವಸ್ಥಾನದಿಂದ ಚಿಲ್ಲಾಳ ಮರೆವರೆಗೆ ಚರಂಡಿ, ಅಲ್ಲಾ ಪಟೇಲ್ ಮನೆ ಹಿಂದೆ ಸಾರ್ವಜನಿಕ ಉದ್ಯಾನ, ಕೋರ್ಟ್ ರಸ್ತೆಗೆ ಹೋಗುವ ದಾರಿಯಲ್ಲಿರುವ ಕನಕ ಸರ್ಕಲ್ ಸುತ್ತಲೂ ಗಾರ್ಡ್ನ್ ಮತ್ತು ರುದ್ರಭೂಮಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಮುಖಂಡರು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿ ಮಾತನಾಡಿದ ಶಾಸಕರು, ಜನ ಜೀವನ ಹಸನಾಗುವ ದೃಷ್ಠಿಯಿಂದ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗದ ಜನರೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡು ಅವರ ಬೇಡಿಕೆಗಳಿಗೆ ತುರ್ತು ಸ್ಪಂದಿಸಲಾಗುತ್ತಿದೆ. ರಸ್ತೆಗಳ ನಿರ್ಮಾಣ, ರಸ್ತೆ ಅಭಿವೃದ್ಧಿ, ರಸ್ತೆ ಉನ್ನತೀಕರಣ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ. ಹಳ್ಳಿಗಳಲ್ಲಿ ನೀರಾವರಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕಾರ್ಯ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಕನಕ ನಗರ ಬಡಾವಣೆಗೆ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದರು.‌ ಇದನ್ನೂ ಓದಿ: ಮತದಾರರಲ್ಲದವರಿಗೆ ಇನ್ಮುಂದೆ ಗೃಹಜ್ಯೋತಿ ಸೌಲಭ್ಯ ಕಟ್: ಸಿಎಂ ಡಿಕೆಶಿ

ಈ ಸಂದರ್ಭದಲ್ಲಿ ಶಿವುಮಾಹಂತ ಚಂದಾಪುರ, ಈರಣಗೌಡ ಮಲ್ಲಾಬಾದಿ, ಅಯ್ಯಣ್ಣ ಇನಾಂದಾರ, ಅಶೋಕ ದಿನ್ನಿ, ನಿಜಗುಣ ಕನಕ, ನಿಂಗಣ್ಣ ಹಬ್ಬಳ್ಳಿ, ಮಲ್ಕಣ್ಣಗೌಡ, ಷಣ್ಮುಖಪ್ಪ ಅಣಬಿ, ವಿಠಲ್ ವಗ್ಗಿ, ಅಲ್ಲಾ ಪಟೇಲ್ ಮಕ್ತಾಪುರ, ಯಮನಪ್ಪಗೌಡ ಅರಳಳ್ಳಿ, ಮಲ್ಲಿಕಾರ್ಜುನ ಪಾಲ್ಕಿ, ಅಡಿವೆಪ್ಪ, ಶರಣಪ್ಪ ಅಂಗಡಿ, ಮಲ್ಲಣ್ಣ ಅರಳಹಳ್ಳಿ, ಮಾನಪ್ಪ, ಅಂಬ್ರೇಶ ಸಜ್ಜನ್, ಮಲ್ಲಣಗೌಡ ತಿಪ್ಪನಹಳ್ಳಿ, ರವಿ ರಆಜಾಪುರ, ಬಿ.ಎಸ್ ಸೋಮಶೇಖರರಾವ್, ಹೊನ್ನಪ್ಪ ನಾಯಕ, ವೀಕ್ರಮ್ ಸಿಂಗ್, ಸಿದ್ದಪ್ಪ ಬಿ ದಿಗ್ಗಿ, ಬಸವರಾಜ, ಬೀರಪ್ಪ, ಮಲ್ಲಿಕಾರ್ಜುನ, ಬಲಭೀಮ ಮಡ್ನಾಳ, ಮರ್ದಾನಿ ಸಲಾದಪುರ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಮತದಾರರಲ್ಲದವರಿಗೆ ಇನ್ಮುಂದೆ ಗೃಹಜ್ಯೋತಿ ಸೌಲಭ್ಯ ಕಟ್: ಸಿಎಂ ಡಿಕೆಶಿ
Next: ಸುಲೇಪೇಟ ಗ್ರಾಮದಲ್ಲಿ ವಿಜೃಂಭಣೆಯ ಕಾರ ಹುಣ್ಣಿಮೆ ಆಚರಣೆ

Views:

134

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.